ಹೀರಾಮಂಡಿ.. ಇದು ವಜ್ರವಲ್ಲ ವೇಶ್ಯೆಯರ ಕಥೆ!

ಹೀರಾಮಂಡಿ ಪಾಕಿಸ್ತಾನದ ಲಾಹೋರ್ ಸಿಟಿಯ ಜನಪ್ರಿಯ ಬಜಾರ್ 

ಬ್ರಿಟಿಷ್ ಆಳ್ವಿಕೆಯಲ್ಲಿ ಇದು ರೆಡ್ ಲೈಟ್ ಏರಿಯಾ ಆಗಿ ಬದಲಾಯಿತು 

ಮೊಘಲ್ ಆಳ್ವಿಕೆಯಲ್ಲಿ ‘ತವೈಫ್ ಸಂಸ್ಕೃತಿ’ ಆಧರಿಸಿದ ಹಾಡು ಮತ್ತು ನೃತ್ಯ ಹೇಳಿಕೊಡಲಾಗ್ತಿತ್ತು

Bollywood Actress: ಮಗ ಹುಟ್ಟಿ 3 ವರ್ಷದ ನಂತರ ಅದ್ಧೂರಿಯಾಗಿ ಮದುವೆಯಾದ ನಟಿ

ಇಲ್ಲಿಗೆ ಅಫ್ಘಾನಿಸ್ತಾನ ಮತ್ತು ಉಜ್ಬೆಕಿಸ್ತಾನದಿಂದ ಮಹಿಳೆಯರನ್ನು ಮನರಂಜನೆಗಾಗಿ ಕರೆತರಲಾಗುತ್ತಿತ್ತು

ರಾಜರು, ಆಸ್ಥಾನದ ಸೇವಕರು, ಪರಿಚಾರಕರು ಇಲ್ಲಿನ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದರು

ಮೊಘಲ್ ಚಕ್ರವರ್ತಿಗಳು ಹಾಗೂ ಶ್ರೀಮಂತ ವ್ಯಕ್ತಿ  ಹೀರಾಮಂಡಿಯನ್ನು ಬೇಕಾದಹಾಗೆ ಬಳಸಿಕೊಂಡರು

ಭಾರತ-ಪಾಕ್ ವಿಭಜನೆ ಬಳಿಕ ಹೀರಾಮಂಡಿ ಸ್ವರೂಪವೂ ಬದಲಾಯ್ತು

ಇಲ್ಲಿಂದ ಯುವ ತವೈಫ್ಗಳು (ವೇಶ್ಯೆಯರು) ಪಾಕ್ ಸಿನಿಮಾಗಳಲ್ಲಿ ನಟಿಸಲು ಮುಂದಾದರು

ಹೀರಾಮಂಡಿ ಕಥೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಹೀರಾಮಂಡಿ ಎಂಬ ವೆಬ್‌ ಸರಣಿಯನ್ನು ವಿಕ್ಷಿಸಿ

Chaithra J Achar: ಸಮ್ಮರ್ ಫ್ಯಾಷನ್​ನಲ್ಲಿ ಟು ಪೀಸ್ ಚೈತ್ರಾ ಆಚಾರ್, ಟೆಂಪರೇಚರ್ ಮತ್ತಷ್ಟು ಹೆಚ್ಚಿಸ್ಬೇಡಿ ಎಂದ ಫ್ಯಾನ್ಸ್