ನಮ್ಮ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ಉತ್ತಮ ಆಹಾರವನ್ನು ಸೇವಿಸಬೇಕು
ಉತ್ತಮ ಆಹಾರದ ಪಟ್ಟಿಯಲ್ಲಿ ಮೀನಿನ ಮಾಂಸ ಕೂಡ ಒಂದು
ಬನ್ನಿ ಮೀನು ತಿನ್ನೋದ್ರಿಂದ ಏನೆಲ್ಲಾ ಲಾಭವಿದೆ ಎಂದು ತಿಳಿದುಕೊಳ್ಳೋಣ
ಒಮೆಗಾ -3 ಮೀನಿನಲ್ಲಿ ಕೊಬ್ಬಿನಾಮ್ಲ ಇರುವುದರಿಂದ ಮೀನು ತಿನ್ನುವುದು ಉತ್ತಮ
ಹೃದಯದ ಆರೋಗ್ಯ: ಮೀನು ತಿನ್ನೋದ್ರಿಂದ ಹೃದಯದ ಆರೋಗ್ಯ ಬಹಳ ಉತ್ತಮವಾಗಿರುತ್ತದೆ
ಖಿನ್ನತೆಯಿಂದ ಮುಕ್ತಿ: ಮಾನಸಿಕ ಖಿನ್ನತೆ ಮತ್ತು ಇತ್ಯಾದಿ ಸಮಸ್ಯೆಗಳಿಗೆ ಮೀನು ರಾಮಬಾಣ
ಮೀನು ತಿನ್ನೋದ್ರಿಂದ ಚರ್ಮದ ಸುಕ್ಕುಗಳ ನಿವಾರಣೆಯಾಗುತ್ತೆ
ಹಾಗೆ ಮೆದುಳು ಚುರುಕುಗೊಳ್ಳುತ್ತದೆ
ಕೂದಲ ಆರೋಗ್ಯಕ್ಕೆ ಮೀನು ತಿನ್ನುವುದು ಒಳ್ಳೆಯದು
ಮೀನು ತಿನ್ನೋದ್ರಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು
Actor Yash: ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಪೋಸ್ಟ್ ಮಾಡ್ಬೇಕಾ? ನೆಟ್ಟಿಗರಲ್ಲಿ YES or NO ಪ್ರಶ್ನೆ ಕೇಳಿದ ಯಶ್, ನೀವೂ ಉತ್ತರಿಸಿ