ಟಿಶ್ಯೂ ಪೇಪರ್ ಬಳಸೋ ಮುನ್ನ ಎಚ್ಚರ!

ಇತ್ತೀಚಿಗೆ ಭಾರೀ ಡಿಮಾಂಡ್‌ ಹೊಂದಿರುವ ಕರವಸ್ತ್ರ ಅಂದ್ರೆ ಅದು ಟಿಶ್ಯೂ ಪೇಪರ್‌

ಹೌದು, ಭಾರತದಲ್ಲಿ ಹಲವಾರು ಕಂಪನಿಗಳು ಟಿಶ್ಯೂ ಪೇಪರ್ ತಯಾರಿಸುತ್ತಿದೆ

ಆದರೆ ತಯಾರಿಕೆಗೆ ಸಾವಿರಾರು ಮರಗಳು ನಾಶವಾಗುತ್ತದೆ

ಒಮ್ಮೆ ಒದ್ದೆಯಾದರೆ ಮತ್ತೆ ಬಳಸಲಾಗುವುದಿಲ್ಲ

ಕೆಲವು ಪ್ರೀಮಿಯಂ ಟಿಶ್ಯೂ ಪೇಪರ್ ದುಬಾರಿಯಾಗಿದೆ

ಟಿಶ್ಯೂ ಪೇಪರ್ ಅನ್ನು ಸುಡುವುದರಿಂದ ವಿಷಕಾರಿ ಅನಿಲಗಳು ಹೊರಸೂಸುತ್ತವೆ

ಇದರಲ್ಲಿ ಬ್ಲೀಚ್ ಇರುವ ಕಾರಣ ಕೆಲವು ಜನರಿಗೆ ಬಳಕೆಯ ನಂತರ ಕಿರಿಕಿರಿಯನ್ನು ಉಂಟಾಗಬಹುದು

Rekha: 32 ವರ್ಷದ ಹಿಂದೆಯೇ ರೇಖಾ ಮಾಡಿದ್ರು ಜಮಾಲ್ ಕುಡು ಡ್ಯಾನ್ಸ್! ವಿಡಿಯೋ ವೈರಲ್