ಗರ್ಭಿಣಿ ಎಂದು ತಿಳಿಸುತ್ತೆ ಈ ಲಕ್ಷಣಗಳು! 

ಗರ್ಭಿಣಿಯಾಗುವ ಮಹಿಳೆ ತಿಳಿದಿರಬೇಕಾದ ವಿಷಯವಿದು

ಈ ಲಕ್ಷಣಗಳನ್ನು ಕಂಡು ಬಂದಲ್ಲಿ ನೀವು ನಿಮ್ಮವರಿಗೆ ಗುಡ್‌ ನ್ಯೂಸ್‌ ಕೊಡಬಹುದು

ಹೌದು, ಗರ್ಭಿಣಿಯಾದ ಮಹಿಳೆಯ ದೇಹದಲ್ಲಿ ಈ ಬದಲಾವಣೆ ಕಂಡು ಬರುತ್ತದೆ

Kitchen Hacks: ಮೆಣಸಿನಕಾಯಿ ಕತ್ತರಿಸಿ ಕೈ ತುಂಬಾ ಉರಿತಿದ್ಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಎಲ್ಲ ಸರಿ ಹೋಗುತ್ತೆ!

ಪಿರಿಯಡ್ ಮಿಸ್‌ ಆಗುವುದು

ವಾಕರಿಕೆ ಅಥಾವ ವಾಂತಿಯಾಗುವುದು

ಅತಿಯಾಗಿ ಮೂತ್ರ ವಿಸರ್ಜನೆ ಮಾಡುವುದು

ಆಯಾಸ ಹೆಚ್ಚಾಗುವುದು

ಮನಸ್ಥಿತಿಯಲ್ಲಿ ಬದಲಾವಣೆಯಾಗುವುದು

ದೇಹ ಉಬ್ಬುವುದು

ಲೈಟ್ ಆಗಿ ಬೆವರುತ್ತಾ ಇರುವುದು

ಕೈ, ಕಾಲು ಸೆಳೆತವಾಗುವುದು

ಮಲಬದ್ಧತೆ ಆಗುವುದು

ಆಹಾರಗಳನ್ನು ತಿರಸ್ಕಾರ ಮಾಡುವ ಮನಸ್ಸಾಗುವುದು

ಮೂಗು ಕಟ್ಟಿರುವುದು

Cleaning Tips: ಅಯ್ಯಯ್ಯೋ, ಬಿಳಿ ಬಟ್ಟೆ ಮೇಲೆ ಹಳದಿ ಕಲೆ ಆಗಿದ್ಯಾ? ಹೀಗೆ ತೊಳೆಯಿರಿ ಹೊಸದರಂತೆ ಹೊಳೆಯುತ್ತೆ!