ಚೈತ್ರಾ ಆಚಾರ್‌ Hotty look!

ಚೈತ್ರಾ ಆಚಾರ್‌ ಕನ್ನಡ ಸಿನಿಮಾದ ಭರವಸೆಯ ನಟಿ

ಟೋಬಿ ಸಿನಿಮಾದ ಮೂಲಕ ಜನಮನಗೆದ್ದ ನಟಿ ಇವರು

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ

Ranveer Singh: 2 ಕೋಟಿಯ ವಜ್ರದ ನೆಕ್ಲೆಸ್ ಧರಿಸಿದ ರಣವೀರ್! ಮೊದಲು ಹೆಂಡ್ತಿಗೆ ಕೊಡ್ಸಪ್ಪಾ ಎಂದ ನೆಟ್ಟಿಗರು

ಚೈತ್ರಾ ಆಚಾರ್‌ ಅವರ ಬೋಲ್ಡ್‌ ಮತ್ತು ಕ್ರಿಯೇಟಿವ್‌ ಫೋಟೋಶೂಟ್‌ ಸಖತ್‌ ಸುದ್ದಿಯಾಗಿದೆ

ನಟಿ ಸಧ್ಯ ಮತ್ತೊಂದು ಬೋಲ್ಡ್‌ ಫೋಟೋಶೂಟ್‌ ಮಾಡಿದ್ದಾರೆ

ಅಭಿಮಾನಿಗಳು ನಟಿಯನ್ನು ಕಂಡು ಫಿದಾ ಆಗಿದ್ದಾರೆ

ಇತ್ತೀಚೆಗೆ ಬಿಡುಗಡೆಯಾದ ಬ್ಲಿಂಕ್‌ ಸಿನಿಮಾದಲ್ಲಿ ನಟಿ ಅಧ್ಭುತವಾಗಿ ನಟಿಸಿದ್ರು

ನಟಿ ಸಧ್ಯ Strawberry, Happy Birthday To Me, ಎಂಬ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

Bollywood Actress: ಆಲಿಯಾ, ದೀಪಿಕಾ, ರಶ್ಮಿಕಾ ಅಲ್ಲ! ಎಲ್ಲರನ್ನು ಹಿಂದಿಕ್ಕಿದ 16ರ ಹೊಸ ನಟಿ