ಲೇಡಿ ಚಾಪ್ಲಿನ್ ಆದ ನಭಾ ನಟೇಶ್! ಫೋಟೋಗಳು ಸಖತ್ ವೈರಲ್

ನಭಾ ನಟೇಶ್‌ ಕನ್ನಡ ಮತ್ತು ತೆಲುಗು ಸಿನಿಮಾರಂಗದ ಭರವಸೆಯ ನಟಿ

2015ರಲ್ಲಿ ಕನ್ನಡದ ವಜ್ರಕಾಯ ಸಿನಿಮಾ ಮೂಲಕ ಸಿನಿಜರ್ನಿ ಶುರುಮಾಡಿದ್ರು

ನಟಿ ಸಿನಿಮಾಕ್ಕಿಂತ ಸೋಶಿಯಲ್‌ ಮೀಡಿಯಾದಲ್ಲೇ ಆಕ್ಟಿವ್‌ ಇರುತ್ತಾರೆ

Oxygen: ಇಷ್ಟು ವರ್ಷಗಳ ನಂತರ ಭೂಮಿಯಲ್ಲಿ ಕಡಿಮೆಯಾಗಲಿದೆ ಆಮ್ಲಜನಕ, ಸಂಶೋಧನೆಯಲ್ಲಿ ಶಾಕಿಂಗ್ ವಿಚಾರ ಬಹಿರಂಗ

ನಟಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕ್ರಿಯೇಟಿವ್‌ ಫೋಟೋಸ್‌ ಶೇರ್ ಮಾಡುತ್ತಿರುತ್ತಾರೆ

ಇದೀಗ ನಟಿ, ಚಾರ್ಲಿ ಚಾಪ್ಲಿನ್‌ ಲುಕ್‌ನಲ್ಲಿ ಫೋಟೋಸ್‌ ಶೇರ್‌ ಮಾಡಿದ್ದಾರೆ

ಅಭಿಮಾನಿಗಳು ಲೇಡಿ ಚಾಪ್ಲಿನ್‌ ಎಂದು ಕಾಮೆಂಟ್‌ ಮಾಡಿದ್ದಾರೆ

ನಟಿ ನಿಜಕ್ಕೂ ಈ ಫೋಟೋದಲ್ಲಿ ಮುದ್ದಾಗಿ ಕಂಡಿದ್ದಾರೆ

ನಟಿಯ ಮೇಕಪ್‌, ಹೇರ್‌ಸ್ಟೈಲ್‌, ಡ್ರೆಸ್‌ ಎಲ್ಲವೂ ಸೇಮ್‌ ಟು ಸೇಮ್‌ ಚಾರ್ಲಿ ಚಾಪ್ಲಿನ್‌ ಲುಕ್‌ ಕೊಟ್ಟಿದೆ

ಈ ಫೋಟೋಸ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ

Ranveer Singh: 2 ಕೋಟಿಯ ವಜ್ರದ ನೆಕ್ಲೆಸ್ ಧರಿಸಿದ ರಣವೀರ್! ಮೊದಲು ಹೆಂಡ್ತಿಗೆ ಕೊಡ್ಸಪ್ಪಾ ಎಂದ ನೆಟ್ಟಿಗರು