ಮೊಡವೆ ಕಿರಿಕಿರಿಯಿಂದ ತಲೆಬಿಸಿ ಮಾಡಿಕೊಂಡಿದ್ದಿರಾ?
ತಲೆ ಬಿಸಿ ಮಾಡೋ ಬದಲು ಈ ಮನೆ ಮದ್ದನ್ನು ಟ್ರೈಮಾಡಿ
ಹೌದು, ಮನೆಯಲ್ಲೇ ಇರೋ ಈ ಐಟಿಂನಿಂದ ಮೊಡವೆಯನ್ನು ದೂರ ಮಾಡಬಹುದು
ನೀರು: ನೀರು ಎಲ್ಲಾ ಕಾಯಿಲೆಗೂ ಮನೆಮದ್ದು ಅನ್ನೋ ಮಾತಿದೆ. ಹೀಗಿರುವಾಗ ಚೆನ್ನಾಗಿ ನೀರು ಕುಡಿಯಿರಿ
Oxygen: ಇಷ್ಟು ವರ್ಷಗಳ ನಂತರ ಭೂಮಿಯಲ್ಲಿ ಕಡಿಮೆಯಾಗಲಿದೆ ಆಮ್ಲಜನಕ, ಸಂಶೋಧನೆಯಲ್ಲಿ ಶಾಕಿಂಗ್ ವಿಚಾರ ಬಹಿರಂಗ
ಅಲೋವೇರಾ: ಈ ಗಿಡವನ್ನು ಮನೆಯಲ್ಲಿ ನೆಡಬೇಕು, ಇದರಿಂದ ಮೊಡವೆ ಮತ್ತು ತಲೆ ಹೊಟ್ಟುಗೆ ಇದರ ರಸ ಮದ್ದಾಗಿದೆ
ಅರಶಿನ: ಮುಖಕ್ಕೆ ಅರಶಿಣ ಹಚ್ಚೋದರಿಂದ ಮುಖದ ಮೊಡವೆ ಮತ್ತು ಮೊಡವೆ ಕಲೆ ಮಾಸಿ ಹೊಗುತ್ತದೆ
ಕಡೆ ಹಿಟ್ಟು : ಕಡ್ಲೆ ಹಿಟ್ಟಿನಿಂದ ಪ್ರತಿದಿನ ಮುಖ ತೊಳೆಯಿರಿ. ಇದರಿಂದ ಮೊಡವೆ ಶಮನವಾಗುತ್ತೆ
ಲಿಂಬೆ ಹಣ್ಣು: ಬೇಸಿಗೆಯಲ್ಲಿ ಲಿಂಬೆ ಜ್ಯೂಸ್ ದೇಹಕ್ಕೆ ತಂಪು ಮಾಡುತ್ತದೆ. ಹಾಗೆ ಲಿಂಬೆ ರಸವನ್ನು ಮುಖಕ್ಕೆ ಸವರುವುದರಿಂದ ಮೊಡವೆ ಕಡಿಮೆಯಾಗುತ್ತದೆ
Summer Tips: ಬೇಸಿಗೆಯಲ್ಲಿ ಬರೇ ಹಣ್ಣಿನ ಜ್ಯೂಸ್ ಮಾತ್ರ ಅಲ್ಲ, ಈ ತರಕಾರಿಗಳನ್ನೂ ಟ್ರೈ ಮಾಡಿ!