ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ಏನಾಗುತ್ತೆ ಗೊತ್ತಾ?

"ಮಚ್ಚೆನಾ" ಬಿಡು ಅದು ಕಾಮನ್‌ ಅಂತ ಜನ ಹೇಳುತ್ತಾರೆ

ಆದ್ರೆ ಜೋತಿಷ್ಯದ ಪ್ರಕಾರ ಈ ಭಾಗಗಳಲ್ಲಿ ಮಚ್ಚೆ ಇದ್ರೆ ಅದಿಕ್ಕೆ ಅರ್ಥ ಇರುತ್ತಂತೆ

ಬನ್ನಿ ಹಾಗಾದ್ರೆ, ದೇಹದಲ್ಲಿ ಮಚ್ಚೆ ಇದ್ರೆ  ಏನಾಗುತ್ತೆ ಅಂತ ತಿಳಿದುಕೊಳ್ಳೋಣ

ಮಚ್ಚೆ ಹಣೆಯ ಮೇಲಿದ್ದರೆ ಇದ್ದರೆ ಅವರು ಬುದ್ದಿವಂತರಂತೆ

ಹುಬ್ಬಿನ ಬಳಿ ಇದ್ದರೆ ನಾಯಕ್ವದ ಗುಣ ಮತ್ತು ಯಶಸ್ಸುಗಳಿಸುತ್ತಾರಂತೆ

ಕಣ್ಣಿನಲ್ಲಿ ಮಚ್ಚೆ ಇದ್ರೆ ನಿಯತ್ತಿನ ಮನುಷ್ಯ ಮತ್ತು ಶ್ರಮ ಜೀವಿ ಅಂತ ಅರ್ಥವಂತೆ

ಮೂಗಿನ ಮೇಲೆ ಮಚ್ಚೆ ಇದ್ರೆ ಸ್ವಲ್ಪ ಶ್ರಮದಿಂದ ಭಾರೀ ಯಶಸ್ಸು ಸಿಗುತ್ತಂತೆ

ಕೆನ್ನೆ ಮೇಲೆ ಮಚ್ಚೆ ಇದ್ರೆ ಕೋಪ ಜಾಸ್ತಿ ಅಂತೆ

ಕಿವಿಯಲ್ಲಿ ಮಚ್ಚೆ ಇದ್ರೆ ತುಂಬಾ ಲಕ್ಷುರಿ ಜೀವನ ನಡೆಸುತ್ತಾರಂತೆ

ತುಟಿಯಲ್ಲಿ ಮಚ್ಚೆ ಮತ್ತು ನಾಲಿಗೆಯಲ್ಲಿ ಇದ್ರೆ ಆರೋಗ್ಯ ಮತ್ತು ಮಾತಿಗೆ ಸಂಬಂಧಿಸಿದ ಸಮಸ್ಯೆ ಇರುತ್ತಂತೆ

ಇನ್ನುಳಿದ ದೇಹದ ಭಾಗದಲ್ಲಿ ಮಚ್ಚೆ ಇದ್ರೆ ಸುಖ, ಶಾಂತಿ ನಿಮ್ಮಲ್ಲಿ ನೆಲೆಸುತ್ತೆ ಎಂದು ಅರ್ಥವಂತೆ

Skin Home Remidies: ಈ ಬೇಸಿಗೆಯಲ್ಲಿ ನಿಮ್ಮ ಚರ್ಮ ಹಾಲಿನಂತೆ ಬೆಳ್ಳಗಿರಬೇಕಾದ್ರೆ ಈ ಮನೆಮದ್ದು ಟ್ರೈ ಮಾಡಿ