ಹೊಟ್ಟೆ ನೋವಾಗಲು ಇವೇ ಕಾರಣ!

ಹೊಟ್ಟೆ ನೋವು ಅಂದ್ರೆ ಜನ ಗಾಬಾರಿ ಆಗುತ್ತಾರೆ

ಯಾಕಂದ್ರೆ ಆ ನೋವು ಭಯಂಕರವಾಗಿರುತ್ತದೆ

ಬನ್ನಿ, ಈ ಹೊಟ್ಟೆ ನೋವಾಗಲು ಕಾರಣವೇನು ಅಂತ ತಿಳಿದುಕೊಳ್ಳೋಣ

Heeramandi: 200 ಕೋಟಿಯ ಹೀರಾಮಂಡಿಗೆ ಆ್ಯಕ್ಷನ್-ಕಟ್ ಹೇಳೋಕೆ ಬನ್ಸಾಲಿ ಪಡೆದಿದ್ದೆಷ್ಟು?

ಗ್ಯಾಸ್ಟ್ರಿಕ್‌

ಜಠರದ ಹುಣ್ಣು

ಫುಡ್‌ ಪಾಯಿಸನ್‌

ಅಪೆಂಡಿಸೈಟಿಸ್

ಪಿತ್ತಕೋಶದ ಸಮಸ್ಯೆ

ಮಲಬದ್ಧತೆ

ಕರುಳಿನ ಕಾಯಿಲೆ

ಈ ತೊಂದರೆಗಳಿಂದ ಹೆಚ್ಚಾಗಿ ಹೊಟ್ಟೆ ನೋವಾಗುತ್ತದೆ