ಈ ಅಭ್ಯಾಸದಿಂದ ಖಿನ್ನತೆ ಬರುತ್ತೆ

ಇತ್ತೀಚಿನ ಯುವಜನತೆಯಲ್ಲಿ ಮಾನಸಿಕ ಖಿನ್ನತೆ ಎಂಬ ಸಮಸ್ಯೆ ಕಂಡುಬರುತ್ತಿದೆ

ಈ ಸಮಸ್ಯೆ ಜೀವನವನ್ನು ಹಾಳು ಮಾಡಬಹದು

ಈ ಅಭ್ಯಾಸವನ್ನು ಬಿಟ್ಟರೆ ಮಾನಸಿಕ ಖಿನ್ನತೆಯ ಸಮಸ್ಯೆ ನಿವಾರಣೆಯಾಗುತ್ತೆ

ಮೊದಲು ನೀವು ಕುಳಿತುಕೊಳ್ಳುವ ರೀತಿಯನ್ನು ಸರಿಮಾಡಿಕೊಳ್ಳಿ, 

ನೇರವಾಗಿ ಕುಳಿತುಕೊಳ್ಳುವ ಅಭ್ಯಾಸ ಮಾಡಿ

ಯಾವುದೇ ರೀತಿಯ ಅಪರಾಧವನ್ನು ಮಾಡಬೇಡಿ, ಅಪರಾಧ ಮಾಡಿ ಪಶ್ಚಾತ್ತಾಪ ಪಡುತ್ತಿದ್ದರೆ

ಮಾನಸಿಕ ಖಿನ್ನತೆ ಸಮಸ್ಯೆಯಾಗುತ್ತದೆ

ಕಡಿಮೆ ನಿದ್ರೆ ಯಾವತ್ತೂ ಮಾಡಬೇಡಿ, ಕಡಿಮೆ ನಿದ್ರೆ ಮಾಡುವುದರಿಂದ ಈ ಸಮಸ್ಯೆ ಬರುತ್ತದೆ

ದೇಹಕ್ಕೆ ವ್ಯಾಯಾಮದ ಅಗತ್ಯ ಇದೆ. ಹಾಗಾಗಿ ವ್ಯಾಯಾಮದ ಕೊರತೆಯಾದ್ರೆ ಈ ಸಮಸ್ಯೆ ಬರುತ್ತದೆ

ಸಾಮಾಜಿಕ ಮಾಧ್ಯಮವನ್ನು ಅತಿಯಾದ ಬಳಕೆ ಮಾಡಿದ್ರೆ ಖಿನ್ನತೆ ಹೆಚ್ಚಾಗುತ್ತೆ

ಸ್ಮಾರ್ಟ್‌ಫೋನ್‌ನ ಅತಿಯಾಗಿ ಬಳಕೆ ಮಾಡಿದ್ರೂ ಖಿನ್ನತೆ ಹೆಚ್ಚಾಗುತ್ತೆ

Birdcatcher Tree: ಈ ಮರದ ಮೇಲೆ ಕುಳಿತುಕೊಳ್ಳುವ ಪಕ್ಷಿಗಳು ಅಲ್ಲೇ ಸಾಯುತ್ತವೆ! ಎಲ್ಲಿದೆ ಗೊತ್ತಾ ಭಯಾನಕ ವೃಕ್ಷ?