ಬಾಲಿವುಡ್ ತಾರೆ ಸನ್ನಿ ಲಿಯೋನ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ.

ಸನ್ನಿ ಲಿಯೋನ್ ಇಂದು 43 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಅಭಿಮಾನಿಗಳು ಹಾಗೂ ಚಿತ್ರರಂಗದವರು ಸನ್ನಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ಸನ್ನಿ ಲಿಯೋನ್ ಈ ಹೆಸರು ಕೇಳಿದರೆ ಸಾಕು ಪಡ್ಡೆ ಹೈಕ್ಳು ಕಿವಿ ಅಲರ್ಟ್ ಆಗುತ್ತೆ.

ನೀಲಿ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದ ಅವರು, ನಂತರ ಅದನ್ನು ತೊರೆದು ಬಾಲಿವುಡ್ ಗೆ ಕಾಲಿಟ್ಟರು.

ಬಾಲಿವುಡ್ ಚಿತರರಂಗದಲ್ಲಿ ಸನ್ನಿ ಲಿಯೋನ್ ಗೆ ಸಖತ್ ಡಿಮ್ಯಾಂಡ್ ಇದೆ.

ಮೇ 13, 1981 ರಂದು ಕೆನಡಾದಲ್ಲಿ ಜನಿಸಿದವರು ಸನ್ನಿ ಲಿಯೋನ್.

2012ರಲ್ಲಿ ‘ಜಿಸ್ಮ್ 2’ ಚಿತ್ರದ ಮೂಲಕ ಬಾಲಿವುಡ್‌ಗೆ ಸನ್ನಿ ಲಿಯೋನ್ ಕಾಲಿಟ್ಟರು.

ಸನ್ನಿ ಅವರ ಆಸ್ತಿ ಮೌಲ್ಯ 100 ಕೋಟಿಗೂ ಅಧಿಕ ಎಂಬ ಮಾಹಿತಿ ಹೊರಬಿದ್ದಿದೆ.

ಸನ್ನಿ ಲಾಸ್ ಏಂಜಲೀಸ್‌ನಲ್ಲಿ ಬೃಹತ್ ಬಂಗಲೆ ಮತ್ತು ಮುಂಬೈನಲ್ಲಿ ಮನೆ ಹೊಂದಿದ್ದಾರೆ.

ಬಿಗ್ ಬಾಸ್ ಭೂಮಿ ಶೆಟ್ಟಿಯ ಬೋಲ್ಡ್ ಅವತಾರ!