ಪಿಂಕ್ ಸೀರೆಯಲ್ಲಿ ಗುಲಾಬಿಯಂತೆ ಕಂಡ ನಟಿ

ಗೀತಾ ನಟಿ ಭವ್ಯಾ ಗೌಡ ಅವರು ಪಿಂಕ್ ಸೀರೆಯಲ್ಲಿ ಕ್ಯೂಟ್ ಕಾಣಿಸಿದ್ದಾರೆ.

ಗೀತಾ ಪಾತ್ರದಲ್ಲಿ ನಟಿಸುವ ಭವ್ಯಾ ಗೌಡ ಟ್ರೆಡಿಷನಲ್ ಲುಕ್ ನಲ್ಲಿದ್ದರು.

ಗಂಡ ರಣವೀರ್​ನಲ್ಲಿ ನಿಮ್ಮ ಜೊತೆಗಲ್ಲ, ರಣಬೀರ್ ಜೊತೆ ನನ್ನ ಕೆಮೆಸ್ಟ್ರಿ ಚೆನ್ನಾಗಿದೆ ಎಂದ ದೀಪಿಕಾ!

ಫುಲ್ ಸ್ಲೀವ್ಸ್ ಮ್ಯಾಚಿಂಗ್ ಬ್ಲೌಸ್ ಧರಿಸಿಕೊಂಡು ಮುದ್ದಾಗಿ ಕಾಣಿಸಿದ್ದಾರೆ.

ಹೆಚ್ಚು ಆಭರಣವನ್ನು ಧರಿಸಿರದಿದ್ದರೂ ಲುಕ್ ಗ್ರ್ಯಾಂಡ್ ಆಗಿತ್ತು.

ಫುಲ್ ಪ್ರಿಂಟ್ ಸೀರೆ ಹೆಚ್ಚು ಗ್ರ್ಯಾಂಡ್ ಲುಕ್ ಕೊಟ್ಟಿದ್ದು ಲಕ್ಷುರಿಯಾಗಿ ಕಾಣಿಸಿದೆ.

BJPಗೆ ಸಪೋರ್ಟ್ ಮಾಡ್ತಾರಾ ಬಾಹುಬಲಿ ಪ್ರಭಾಸ್?

ನಟಿ ಹಳ್ಳಿಯಲ್ಲಿ ಎಲ್ಲೋ ಫಂಕ್ಷನ್ ಎಟೆಂಡ್ ಮಾಡಿದಂತಿತ್ತು.

ಅವರ ಫೋಟೋ ಬ್ಯಾಗ್ರೌಂಡ್ ನಲ್ಲಿ ಹೆಂಚಿನ ಮನೆ, ಬಾಳೆಗಿಡಗಳಿದ್ದವು.

ಅವರ ಫೊಟೋಸ್ ನೋಡಿದವರು ಇದು ಮದುವೆಗೆ ಪರ್ಫೆಕ್ಟ್ ಲುಕ್ ಎಂದಿದ್ದಾರೆ.

ಇನ್ನೂ ಅವರ ಅಭಿಮಾನಿಗಳು ಸೂಪರ್ ಎಂದು ಹೊಗಳಿದ್ದಾರೆ.