ಆಲಿಯಾ ಕೈಯಲ್ಲಿರೋ ಈ ಪರ್ಸ್ ಬೆಲೆ ಎಷ್ಟು ಗೊತ್ತಾ?!

ಆಲಿಯಾ ಹಿಂದಿ ಸಿನಿಮಾರಂಗದ ಫೇಮಸ್‌ ನಟಿ

ತಮ್ಮ ಅಭಿನಯದ ಮೂಲಕ ಜನಮನ ಗೆದ್ದ ನಟಿ ಇವರು

ಇದೀಗ ಸಮಾಜಿಕ ಮಾಧ್ಯಮದಲ್ಲಿ ನಟಿಯ ಪರ್ಸ್‌ ಭಾರೀ ಸದ್ದು ಮಾಡುತ್ತಿದೆ

Shamita Shetty: ಶಿಲ್ಪಾ ಶೆಟ್ಟಿ ಸಹೋದರಿಯನ್ನು ಕಾಡ್ತಿದೆ ವಿಚಿತ್ರ ಕಾಯಿಲೆ! ನಟಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲು

ಹೌದು, GUCCI ಎಂಬ ಬ್ರಾಂಡ್‌ನ ಪರ್ಸ್‌ ಇದಾಗಿದೆ

ಈ ಒಂದು ಪರ್ಸ್‌ನ ಬೆಲೆ ಬರೋಬ್ಬರಿ ₹196,000.00 ರೂಪಾಯಿಗಳು

ಇಷ್ಟು ಬೆಲೆಬಾಳುವ ಪರ್ಸ್‌ನ ನಟಿ ಹೊಂದಿದ್ದಾರೆ

ಅಭಿಮಾನಿಗಳು ಈ ಸುದ್ದಿ ಕೇಳಿ ಆಶ್ಚರ್ಯ ಪಟ್ಟಿದ್ದಾರೆ

ಕೆಲವು ಅಪ್ಪಟ ಅಭಿಮಾನಿಗಳು "ವಾವ್‌ " ಎಂದು ಕಾಮೆಂಟ್ ಮಾಡಿದ್ದಾರೆ

Rashmika Mandanna: ದೇಶದ ಪ್ರಗತಿ, ಅಟಲ್‌ ಸೇತುವೆ ಬಗ್ಗೆ ರಶ್ಮಿಕಾ ಮಂದಣ್ಣ ಮೆಚ್ಚುಗೆ: ಮೋದಿಯನ್ನು ಹಾಡಿ ಹೊಗಳಿದ ಕಿರಿಕ್ ಬೆಡಗಿ!