ಸಮುದ್ರದ ಕಿನಾರೆಯಲ್ಲಿ ಸಂಯುಕ್ತಾ ಫೋಟೋಶೂಟ್!
ಸಂಯುಕ್ತಾ ಹೆಗಡೆಯವರು ಸಿನಿಮಾ, ಡಾನ್ಸ್ ಅಂತ ಬ್ಯುಸಿ ಇರುತ್ತಾರೆ
ಬಿಡುವಿನ ಸಮಯದಲ್ಲಿ ನಟಿ ರಿಲಾಕ್ಸ್ ಆಗಲು ಟ್ರಾವೆಲ್ ಮಾಡುತ್ತಾರೆ
ನಟಿ ಸಮುದ್ರದ ಕಿನಾರೆಯಲ್ಲಿ ಹಾಯಾಗಿ ರಿಲಾಕ್ಸ್ ಮಾಡುವ ಫೋಟೋಸ್ ಶೇರ್ ಮಾಡಿದ್ದಾರೆ
ಸಂಯುಕ್ತಾ ಹೆಗಡೆ ಬಿಕಿನಿ ತೊಟ್ಟು ಮಸ್ತ್ ಪೊಸ್ ಕೊಟ್ಟಿದ್ದಾರೆ
ಜೋಕಾಲಿಯಲ್ಲಿ ನಟಿ ನಿಂತು ಹಾಟ್ ಪೊಸ್ ಕೊಟ್ಟಿದ್ದಾರೆ
ಈ ಫೋಟೋ ಕಂಡ ನೆಟ್ಟಿಗರು "ಕುಳಿತುಕೊಳ್ಳಬಹುದಿತ್ತಲ್ಲ ಎಂದಿದ್ದಾರೆ"
ಈ ಫೋಟೋದಲ್ಲಿ ನಟಿ ಹಗ್ಗ ಹಿಡಿದು ಮೇಲೇರಿದ ಹಾಗೆ ಪೊಸ್ ಕೊಟ್ಟಿದ್ದಾರೆ
ಈ ಫೋಟೋಸ್ಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ
Vijay-Sai Pallavi: ರೌಡಿ ಸ್ಟಾರ್ ವಿಜಯ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾದ್ರಾ ಸಾಯಿ ಪಲ್ಲವಿ?