ಹಾಲಿವುಡ್ ಸೂಪರ್ ಹೀರೋಸ್ ಜೊತೆ ಫೈಟ್ ಮಾಡಿದ ತಲೈವಾ!
ಸೂಪರ್ ಹೀರೋಸ್ ಜೊತೆ AI ರಜನಿ ಫೊಟೋಸ್ ವೈರಲ್
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಹಾಲಿವುಡ್ನ ಹಲ್ಕ್ ಜೊತೆಗೆ ಫೈಟ್ ಮಾಡಿಸಲಾಗಿದೆ.
ಜೋಕರ್ ಜೊತೆಗೆ ರಜನಿಕಾಂತ್ ರೊಚ್ಚಗೆದ್ದು ಫೈಟ್ ಮಾಡಿದ್ದಾರೆ.
ರಜನಿಕಾಂತ್ ಹೊಡೆದಾಟ ಇಲ್ಲಿಗೆ ನಿಲ್ಲೋದಿಲ್ಲ. ಅದು ಸೂಪರ್ ಮ್ಯಾನ್ ಜೊತೆಗೆ ಸಾಗುತ್ತದೆ.
ಹಾಲಿವುಡ್ನ ಮಾರ್ವೆಲ್ ಕ್ಯಾರೆಕ್ಟರ್ಗಳಲ್ಲಿ ಬ್ಯಾಟ್ಮ್ಯಾನ್ ಕಥೆ ಇಂಟ್ರಸ್ಟಿಂಗ್ ಆಗಿಯೇ ಇವೆ.
ಈ AI ಫೋಟೋದಲ್ಲಿ ನೋಡುಗರಿಗೆ ಸಖತ್ ಮಜಾ ಕೊಡುತ್ತದೆ.
ಇದೀಗ ಸೂಪರ್ ಸ್ಟಾರ್ ರಜಿಕಾಂತ್ ಮೇಲೆ AI ವೀರರ ಕಣ್ಣು ಬಿದ್ದಿದೆ.
AI ಟೆಕ್ನಾಲಜಿ ಬಳಸಿಕೊಂಡು ಅದ್ಭುತ ಕಲ್ಪೆಯಲ್ಲಿಯೇ ಫೋಟೋಗಳನ್ನ ರೆಡಿ ಮಾಡಲಾಗಿದೆ.
ಸೊಷಿಯಲ್ ಮಿಡಿಯಾದಲ್ಲೂ ಈ ಫೋಟೋಗಳು ಹೆಚ್ಚಿನ ಕ್ರೇಜ್ ಹುಟ್ಟುಹಾಕಿವೆ.
ಲವ್ ಮಾಡಿದ್ದಕ್ಕೆ ಸೂಟ್ ಕೇಸ್ ಎಸೆದು ಮನೆಯಿಂದ ಹೊರದಬ್ಬಿದ್ದ ತಂದೆ!
Read more