ದುನಿಯಾ ವಿಜಯ್ ಮಗಳ ನ್ಯೂ ಹೇರ್‌ಸ್ಟೈಲ್!

ದುನಿಯಾ ವಿಜಯ್‌ ಅವರಿಗೆ ಇಬ್ಬರು ಮಗಳಿದ್ದಾರೆ

ಮೊದಲ ಮಗಳು ಮೊನಿಕಾ, 

ಇನ್ನೋಬ್ರು ಮೋನಿಷಾ 

ಮೋನಿಷಾ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ

ಬಿಡುವಿನ ಸಮಯದಲ್ಲಿ ಎಂಜಾಯ್‌ ಮಾಡ್ತಾರೆ

ಇದೀಗ ಮೋನಿಷಾ ಅವರ ನ್ಯೂ ಹೇರ್‌ಸ್ಟೈಲ್ ಭಾರೀ ಸದ್ದು ಮಾಡುತ್ತಿದೆ

ಈ ಸ್ಟೈಲ್‌ ನೋಡಲು ಆಂಗ್ಲೋ ಇಂಡಿಯನ್ ಹೇರ್ ಸ್ಟೈಲ್‌ನಂತಿದೆ ಎಂದು ಅಭಿಮಾನಿ ಕಾಮೆಂಟ್ ಮಾಡಿದ್ದಾರೆ

ಇನ್ನೋಬ್ರು ಅಭಿಮಾನಿ "Hi ಮೋನಿಷಾ ಮ್ಯಾಮ್ 🥰🙋‍♂️ನೀವು ಆ ತರಾ ನೋಡುದ್ರೆ ನಮ್ಮಂತ ಹುಡುಗರಿಗೆ ಹಾರ್ಟ್‌ ಅಟ್ಯಾಕ್‌ ಆಗಲ್ವಾ" ಎಂದಿದ್ದಾರೆ

ಮೊನಿಷಾಗೆ ಚಿತ್ರರಂಗಕ್ಕೆ ಬರುವ ಆಸೆಯಿದೆ.‌ ನಟಿಯಾಗುವ ಕನಸಿದೆ. ಈ ಬಗ್ಗೆ ಹಿಂದೊಮ್ಮೆ ಮಾತನಾಡಿದ್ರು

Janhvi Kapoor: ಡ್ರೀಮ್ ಬಾಯ್ ಬಗ್ಗೆ ನಟಿ ಜಾನ್ವಿ ಕಪೂರ್ ಮಾತು! ಹೇಗಿರಬೇಕು ಶ್ರೀದೇವಿ ಅಳಿಯ?