Keerthy Suresh ಮೊದಲ ಸಂಭಾವನೆ ಎಷ್ಟು ಗೊತ್ತಾ?

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಕೀರ್ತಿ ಸುರೇಶ್ ತಮ್ಮದೇ ಆದ ಹೆಸರು ಮಾಡಿದ್ದಾರೆ

ಅಪಾರ ಅಭಿಮಾನಿ ಬಳಗ ಕೂಡ ಇದೆ

ಇದೀಗ ಕೋಟಿ ಕೋಟಿ ಸಂಭಾವನೆ ತೆಗೆದುಕೊಳ್ಳುವ ನಟಿ ಕೀರ್ತಿ ಸುರೇಶ್ ಮೊದಲು ಪಡೆದ ಸಂಭಾವನೆ ಬಗ್ಗೆ ಸುದ್ದಿ ಹರಿದಾಡುತ್ತಿದೆ

ಸಿನಿಮಾ ಇಂಡಸ್ಟ್ರಿಯಲ್ಲಿ ಹಿಂದೆ ನಾಯಕರಿಗೆ ಹೆಚ್ಚಿನ ಡಿಮ್ಯಾಂಡ್ ಇತ್ತು ಜೊತೆಗೆ ಹೆಚ್ಚು ಸಂಭಾವನೆ ಪಡೆಯುತ್ತಿದ್ರು

ಇದೀಗ ನಟಿಯರಿಗೂ ಡಿಮ್ಯಾಂಡ್ ಹೆಚ್ಚಾಗಿದೆ. ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ

ನಟಿ ಕೀರ್ತಿ ಸುರೇಶ್ ತನ್ನ ಮೊದಲ ಸಂಭಾವನೆಯಾಗಿ ಕೇವಲ 500 ರೂಪಾಯಿ ಹಣ ಪಡೆದಿದ್ದರಂತೆ

ನಟಿ ಕೀರ್ತಿ ಸುರೇಶ್ ಈಗ ಸೌತ್ ಇಂಡಸ್ಟ್ರಿಯ ಫೇಮಸ್ ಫೇಸ್ ಆಗಿ ಬೆಳೆದಿದ್ದಾರೆ

ಕೀರ್ತಿ ಸುರೇಶ್, 17 ಅಕ್ಟೋಬರ್ 1992 ರಂದು ಚೆನ್ನೈನಲ್ಲಿ ಜನಿಸಿದರು

30ರ ಹರೆಯದ ಕೀರ್ತಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದ್ದಾರೆ. ಬಳಿಕ ಫ್ಯಾಷನ್ ಶೋಗಳಲ್ಲಿ ಭಾಗವಹಿಸಲು ಆರಂಭಿಸಿದರು