ನಟಿಗೆ ಸೆರಗು ಜಾರಿದ್ರೂ ಗೊತ್ತಾಗಿಲ್ಲ ಪಾಪ!

ಮಡೋನಾ ಸೆಬಾಸ್ಟಿಯನ್ ತೆಲುಗು ಸಿನಿಮಾರಂಗದ ಭರವಸೆಯ ನಟಿ

ಇವರು ಕನ್ನಡ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ಇದೀಗ ಶೇರ್‌ ಮಾಡಿದ ನಟಿಯ ಕೆಲವು ಫೋಟೋ ಭಾರೀ ವೈರಲ್‌ ಆಗಿದೆ

ನಟಿ ಚೆಂದದ ಸೀರೆಯಲ್ಲಿ ಮಸ್ತ್‌ ಪೊಸ್‌ ಕೊಟ್ಟಿದ್ದಾರೆ

ಈ ಫೋಟೋದಲ್ಲಿ ನಟಿಯ ಸೆರಗು ಜಾರಿದಂತೆ ಕಾಣುತ್ತಿದೆ

ಸೆರಗು ಜಾರಿದ್ರೂ ಗೊತ್ತಾಗಿಲ್ಲ ಪಾಪ ಎಂದು ನಟ್ಟಿಗರು ಕಾಮೆಂಟ್‌ ಮಾಡಿದ್ದಾರೆ

ಕೆಲವು ಅಪ್ಪಟ ಅಭಿಮಾನಿಗಳು Amazing ಎಂದು ಕಾಮೆಂಟ್ ಮಾಡಿದ್ದಾರೆ

2023ರಲ್ಲಿ ನಟಿ Leo ಸಿನಿಮಾ ಮೂಲಕ ಮಿಂಚಿದ್ರು, ಇನ್ನೂ ಕೆಲವೇ ದಿನಗಳಲ್ಲಿ ನಟಿ 2 ಅಧ್ಭುತ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ

Keerthy Suresh: ಈ ನಟನ ಜೊತೆ ಲಿಪ್ ಲಾಕ್ ಮಾಡಲು ರೆಡಿಯಾದ ಕೀರ್ತಿ ಸುರೇಶ್! ಬೋಲ್ಡ್ ದೃಶ್ಯಗಳಲ್ಲಿ 'ಮಹಾನಟಿ'