12-13ನೇ ವಯಸ್ಸಿಗೆ ನಾನು ಲೈಂಗಿಕ ಶೋಷಣೆಗೆ ಒಳಗಾದೆ!

ಬಾಲಿವುಡ್ ನಟಿ ಜಾನ್ವಿ ಕಪೂರ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.

ಪ್ರಮೋಷನ್ ವೇಳೆ ನಟಿ ಚಿಕ್ಕ ವಯಸ್ಸಿನಲ್ಲೇ ಅನುಭವಿಸಿದ ಕಿರುಕುಳದ ಬಗ್ಗೆ ಮಾತಾಡಿದ್ದಾರೆ.

ನಟಿ ಜಾನ್ವಿ ಹಲವು ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡು ತುಂಬಾ ಭಾವುಕರಾದ್ರು.

12-13 ವರ್ಷದವಳಿದ್ದಾಗಲೇ ನನ್ನ ಫೋಟೋಗಳು ಅಶ್ಲೀಲ ವೆಬ್ ಸೈಟ್ ಗಳಲ್ಲಿ ಹರಿದಾಡಿತ್ತು ಎಂದ ಜಾನ್ವಿ.

ಮಾಧ್ಯಮಗಳಿಂದ ಲೈಂಗಿಕತೆ ಎದುರಿಸಬೇಕಾಯ್ತು ಎಂದು ನಟಿ ಜಾನ್ವಿ ಕಪೂರ್ ಹೇಳಿದ್ರು.

ಪಾಪಾರಾಜಿಗಳು ತೆಗೆದ ಫೋಟೋ ನೋಡಿ ನಾನು ಸಹ ಕಣ್ಣೀರು ಹಾಕಿದ್ದೆ.

ಜಾನ್ವಿ ಫೋಟೋಗಳನ್ನು ನೋಡಿದ ನಂತರ ಅವರ ಸೂಲ್ಕ್ ನಲ್ಲಿ ಹುಡುಗರು ಕೂಡ ಗೇಲಿ ಮಾಡುತ್ತಿದ್ದರು.

ಸದ್ಯ ಜಾನ್ವಿ ಕಪೂರ್ ‘ಮಿಸ್ಟರ್ ಅಂಡ್ ಮಿಸಸ್ ಮಹಿ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.

ಈ ಸಂಭಾಷಣೆಯ ವೀಡಿಯೊ ಧರ್ಮ ಪ್ರೊಡಕ್ಷನ್ಸ್ ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿದೆ.

ಬ್ಲ್ಯಾಕ್ ಡ್ರೆಸ್‌ನಲ್ಲಿ ಚುಟು ಚುಟು ಬೆಡಗಿಯ ಮಸ್ತ್ ಪೋಸ್