ಆ ಹೊತ್ತಲ್ಲಿ ಯಾಕೆ ಜೋರಾಗಿ ಹೃದಯ ಬಡಿಯುತ್ತೆ?!

ಕೆಲವೊಂದು ಬಾರಿ ಕೆಲವು ಕೆಲಸಗಳನ್ನು ಹೆಚ್ಚಾಗಿ ಮಾಡುವುದರಿಂದ  ಹೃದಯ ಬಡಿತ ಜೋರಾಗುತ್ತದೆ

ಇದರಿಂದ Heart Attack ಆಗುವ ಸಾಧ್ಯತೆಯಿದೆ

ಬನ್ನಿ ಯಾವ ಕೆಲಸ ಹೆಚ್ಚಾಗಿ ಮಾಡಿದ್ರೆ  ಹೃದಯ ಬಡಿತ ಜೋರಾಗುತ್ತದೆ ಅಂತ ತಿಳಿದುಕೊಳ್ಳೋಣ

ಭಾರೀ ವ್ಯಾಯಾಮ ಮಾಡಿದ್ರೆ ಹೀಗಾಗುತ್ತೆ

ಒತ್ತಡ, ಭಯ, ಆತಂಕ ಅಥವಾ ಪ್ಯಾನಿಕ್ ಅಟ್ಯಾಕ್ ಆದ್ರೆ  ಹೃದಯ ಬಡಿತ ಜೋರಾಗುತ್ತದೆ 

ಕಡಿಮೆ ರಕ್ತದೊತ್ತಡ ಆದ್ರೆ ಹೀಗಾಗುತ್ತೆ

ಗರ್ಭಧಾರಣೆ ಅಥವಾ ಮುಟ್ಟಿನ ಸಂದರ್ಭದಲ್ಲಿ ಹೀಗಾಗುತ್ತೆ

ಹೆಚ್ಚು ಆಲ್ಕೋಹಾಲ್, ಕೆಫೀನ್ ಅಥವಾ ನಿಕೋಟಿನ್ ಸೇವನೆಯಿಂದ ಆಗುತ್ತೆ

ಈ ರೀತಿ ಅಧಿಕವಾಗಿ ಯಾವುದೇ ಅಭ್ಯಾಸವನ್ನು ಮಾಡಬೇಡಿ

Boys Qualities: ಈ 6 ಗುಣಗಳಿರುವ ಪುರುಷರಂದ್ರೆ ಮಹಿಳೆಯರಿಗೆ ತುಂಬಾ ಇಷ್ಟ! ನಿಮ್ಮನ್ನು ಹೇಟ್ ಮಾಡೋಕೆ ಚಾನ್ಸೇ ಇಲ್ಲ!