ಇಲ್ಲಿದೆ ಭಾರತದ ಬೆಸ್ಟ್‌ ಪ್ರಾಣಿಸಂಗ್ರಹಾಲಯ!

ಮಕ್ಕಳಿಗೆ ಬೇಸಿಗೆ ರಜೆ ಇದೆ, ಎಲ್ಲಿಗೆ ಟೂರ್‌ ಮಾಡೋದು ಅಂತ ಅಂದುಕೊಂಡಿದ್ದೀರಾ

ಬನ್ನಿ ಹಾಗಾದ್ರೆ, ಭಾರತದ ಫೇಮಸ್‌ Zooಗಳು ಯಾವುದು ಅಂತ ತಿಳಿದುಕೊಳ್ಳೋಣ

ಮೈಸೂರು ಮೃಗಾಲಯ

ರಾಜೀವ್ ಗಾಂಧಿ ಝೂಲಾಜಿಕಲ್ ಪಾರ್ಕ್, ಪುಣೆ

ಇಂದಿರಾ ಗಾಂಧಿ ಝೂಲಾಜಿಕಲ್ ಪಾರ್ಕ್, ವಿಶಾಖಪಟ್ಟಣಂ

ನೆಹರು ಝೂಲಾಜಿಕಲ್ ಪಾರ್ಕ್, ಹೈದರಾಬಾದ್ 

ನಂದಂಕನನ್ ಝೂಲಾಜಿಕಲ್ ಪಾರ್ಕ್, ಭುವನೇಶ್ವರ

ಅರಿಗ್ನರ್ ಅಣ್ಣಾ ಝೂಲಾಜಿಕಲ್ ಪಾರ್ಕ್, ಚೆನ್ನೈ

ಈ ಪ್ರಾಣಿಸಂಗ್ರಹಾಲಯಕ್ಕೆ ನೀವು ಮಿಸ್‌ ಮಾಡ್ಡೇ ವಿಸಿಟ್‌ ಮಾಡಿ ಏಂಜಾಯ್ ಮಾಡಿ

Rashmika Mandanna: ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಸಿನಿಮಾಗೆ ನಾಯಕಿ ಆಗ್ತಾರಾ ನಟಿ ರಶ್ಮಿಕಾ ಮಂದಣ್ಣ!?