Manushi Chhillar ಬಿಕಿನಿ ಫೊಟೋಸ್ ವೈರಲ್!

ಮಾಜಿ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಬಿಕಿನಿ ಫೊಟೋಗಳು ವೈರಲ್ ಆಗುತ್ತಿವೆ.

ನಟಿ ಅವರು ಇತ್ತೀಚೆಗೆ ಸುಂದರವಾದ ಬೀಚ್ ಫೋಟೋಸ್ ಶೇರ್ ಮಾಡಿದ್ದರು.

ಮಾನುಷಿ ಚಿಲ್ಲರ್ ಅವರ ಹಾಟ್ ನೆಸ್ ಗೆ ಯುವಕರು ಫಿದಾ ಆಗಿಬಿಟ್ಟಿದ್ದಾರೆ.

ನಟಿ ಸಿನಿಮಾ ಮಾತ್ರವಲ್ಲದೆ ಮಾಡೆಲಿಂಗ್ ನಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ.

ಮಾನುಷಿ ಆಗಾಗ ಮಾಡೆಲಿಂಗ್ ಫೊಟೋ ಶೂಟ್ ಗಳನ್ನು ಮಾಡಿಸುತ್ತಲೇ ಇರುತ್ತಾರೆ.

ನಟಿ ಮಿಸ್ ವರ್ಲ್ಡ್ ಕಿರೀಟ ಗೆದ್ದಾಗಲೇ ಅವರಿಗೆ ಸಾಕಷ್ಟು ಮದುವೆ ಪ್ರಪೋಸಲ್ ಗಳು, ಲವ್ ಪ್ರಪೋಸಲ್ಸ್ ಬಂದಿದ್ದವು.

ಬಿಕಿನಿ ಫೋಟೋ ನೋಡಿದ ಪಡ್ಡೆ ಹುಡುಗರ ಫಿದಾ ಆಗಿ ಬಿಟ್ಟಿದ್ದಾರೆ.

ನಟಿ ಲೇಟೆಸ್ಟ್ ಆಗಿ ಬ್ಲ್ಯಾಕ್ ಬಿಕಿನಿ ಧರಿಸಿ ಪೋಸ್ ಕೊಟ್ಟಿದ್ದಾರೆ.

ಡಾಕ್ಟರ್ ಆಗಬೇಕೆಂದುಕೊಂಡವರು ಇಂದು ಬಾಲಿವುಡ್ನಲ್ಲಿ ಒಳ್ಳೆಯ ನಟಿಯಾಗಿದ್ದಾರೆ.

ಬ್ರೇಕಪ್ ಬಳಿಕ ಸಿಂಗಲ್ ಆದ್ರು ಶ್ರುತಿ ಹಾಸನ್​!