ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿಯೊಂದಿಗಿನ ಸಂಬಂಧ ಮುನ್ನಲೆಗೆ ಬಂದಿದೆ.

ನತಾಶಾ ಹಾರ್ದಿಕ್ ಪಾಂಡ್ಯ ಹೆಸರನ್ನು ತಮ್ಮ ಇನ್ಸ್ಟಾಗ್ರಾಮ್ ನಿಂದ ಡಿಲೀಟ್ ಮಾಡಿದ್ದಾರೆ.

ಈ ಸ್ಟಾರ್‌ ಜೋಡಿಯ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿಡಿದ್ದವು.

ಹಾರ್ದಿಕ್ ಪಾಂಡ್ಯ ಮೇ 2020ರಲ್ಲಿ ನತಾಶಾರನ್ನು ವಿವಾಹವಾದರು. ಇದೀಗ ಈ ಜೋಡಿ ದೂರ ದೂರ ಆಗುತ್ತಿದ್ದಾರೆ.

ಆದರೆ ಮದುವೆಯಾಗುವ ಮುನ್ನವೇ ಹಾರ್ದಿಕ್ ಮತ್ತು ನತಾಶಾ ದಂಪತಿಗೆ ಗಂಡು ಮಗುವಾಗಿತ್ತು.

ಹಾರ್ದಿಕ್‌ ತಮ್ಮ ಆಸ್ತಿಯಲ್ಲಿ 70% ಭಾಗವನ್ನು ಪತ್ನಿ ನತಾಶಾಗೆ ನೀಡಲಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿವೆ.

ಒಂದು ಕಡೆ ಕ್ರಿಕೆಟ್‌ ಜೀವನದಲ್ಲಿ ಫೇಲ್‌ ಆಗಿದ್ದಾರೆ. ಅತ್ತ ವೈಯಕ್ತಿಕ ಜೀವನದಲ್ಲೂ ಫೇಲ್‌ ಆಗಿದ್ದಾರೆ.

ಹೌದು ಹಾರ್ದಿಕ್‌ ಪಾಂಡ್ಯ ಹಾಗೂ ನತಾಶಾ ಜೋಡಿ ಡಿವೋರ್ಸ್ ಪಡೆಯಲಿದ್ದಾರೆ ಅಂತ ಸುದ್ದಿಯಾಗಿತ್ತು.

ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿಯೊಂದಿಗಿನ ಸಂಬಂಧ ಮುನ್ನಲೆಗೆ ಬಂದಿದೆ.

ಹಾರ್ದಿಕ್ ಮತ್ತು ನತಾಶಾ ಸಂಬಂಧದ ಬಿರುಕು ಮಾರ್ಚ್ 4ರಂದು ಮುನ್ನೆಲೆಗೆ ಬಂದಿತ್ತು.

ಡಿವೋರ್ಸ್ ಸುದ್ದಿ ಬೆನ್ನಲ್ಲೇ ನೀರಿಗೆ ಹಾರಿದ ಹಾರ್ದಿಕ್‌ ಪಾಂಡ್ಯ!