ಹಾಟ್‌ ಡ್ರೆಸ್‌ನಲ್ಲಿ ನಾಯಿಯನ್ನು ಮುದ್ದಾಡಿದ ನಟಿ

ಶಾಲಿನಿ ಪಾಂಡೆ ತೆಲುಗು ಸಿನಿಮಾರಂಗದ ಭರವಸೆಯ ನಟಿ

ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಜನಮನ ಗೆದ್ದ ನಟಿ

ಬಳಿಕ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿಗಳನ್ನು ಮಾಡಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಆಕ್ಟಿವ್ ಇರುತ್ತಾರೆ

ಇದೀಗ ನಟಿ ತಮ್ಮ ನಾಯಿಯನ್ನು ಮುದ್ದಾಡಿದ ಫೋಟೋ ಭಾರೀ ವೈರಲ್‌ ಆಗಿದೆ

ನೆಟ್ಟಿಗರು ನಟಿಯನ್ನು ಕಂಡು ಹಾಟ್‌ ಎಂದು ಕಾಮೆಂಟ್ ಮಾಡಿದ್ದಾರೆ

ಸೋಶಿಯಲ್‌ ಮೀಡಿಯಾದಲ್ಲಿ ನಟಿಯ ಹಾಟ್‌ ಲುಕ್‌ ಭಾರೀ ವೈರಲ್‌ ಆಗುತ್ತಿರುತ್ತದೆ

ನಟಿಗೆ ಪೆಟ್ಸ್‌ ಅಂದ್ರೆ ತುಂಬಾ ಇಷ್ಟವೆಂದು ಈ ಫೋಟೋಗಳು ಹೇಳುತ್ತವೆ

ನಟಿ ಸಧ್ಯ Maharaja ಎಂಬ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

Devara: 300 ಕೋಟಿ ಬಜೆಟ್​ನ ದೇವರ ಸಿನಿಮಾ ಕಥೆ ಲೀಕ್!