ಸಮ್ಮರ್ ಟೈಮ್ ನಲ್ಲಿ ಅಮೀಶಾ ಪಟೇಲ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಅಮೀಶಾ ಬೋಲ್ಡ್ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ನಟಿ ಅಮೀಶಾ ಕೂಡ ಬಿಕಿನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಾಲಿವುಡ್ ನ ಖ್ಯಾತ ನಟಿ 48ರಲ್ಲೂ ಹಾಟ್ ಲುಕ್ ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಗದರ್ ಸಿನಿಮಾ ಖ್ಯಾತಿಯ ನಟಿ ಅಮೀಶಾ ಪಟೇಲ್ ಇತ್ತೀಚೆಗೆ ಬಿಕಿನಿಯಲ್ಲಿ ಫೋಟೋಶೂಟ್ ಮಾಡಿದ್ದಾರೆ.

ಇದು ಬೇಸಿಗೆಯ ಸಮಯ ಎಂದು ಹೇಳುವ ಮೂಲಕ ತಮ್ಮ ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬಿಕಿನಿಯಲ್ಲಿ ಅಮೀಶಾ ಹಾಟ್ ಆಗಿ ಕಾಣಿಸಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಅಮಿಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

48ರ ಹರೆಯದ ಅಮೀಶಾ ಪಟೇಲ್ ತಾನು ನನಗೆ ಮದುವೆ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ನಟಿ ಅಮೀಶಾ ಪಟೇಲ್ ಫಿಲ್ಮಿಗ್ಯಾನ್ ಅವರೊಂದಿಗೆ ಮಾತನಾಡಿದ್ದಾರೆ.

57ರ ಹರೆಯದಲ್ಲೂ ಮಾಧುರಿ ದೀಕ್ಷಿತ್ ಸಖತ್ ಫಿಟ್!