ಶ್ರೇಯಾಂಕ್ ಪಾಟೀಲ್ ಸಿಂಗಲ್‌ ಅಂತೆ ಕಣ್ರೋ!

ಶ್ರೇಯಾಂಕ್ ಪಾಟೀಲ್ ಕ್ರಿಕೆಟ್‌ ಅಭಿಮಾನಿಗಳ ಆಸ್ತಿ ಅಂತ ಹೇಳಬಹುದು

ಯಾಕಂದ್ರೆ ಶ್ರೇಯಾಂಕ್ ಪಾಟೀಲ್ ಅವರಿಗೆ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಇದ್ದಾರೆ

ಶ್ರೇಯಾಂಕ್ ಪಾಟೀಲ್ ಅವರು ಯಾರಾದರೂ ಹುಡುಗರ ಜೊತೆ ಸೆಲ್ಫಿ ತೆಗೆದುಕೊಂಡರೆ ಕೆಲ ಅಭಿಮಾನಿಗಳಿಗೆ ಕೊಪ ಬರುತ್ತಿತ್ತು

ನಮ್ಮ ಹುಡುಗಿ ಇವಳು ಅಂತ ಶ್ರೇಯಾಂಕ್ ಪಾಟೀಲ್ ಅವರನ್ನು ಟ್ಯಾಗ್‌ ಮಾಡುತ್ತಾರೆ

ಶ್ರೇಯಾಂಕ್ ಪಾಟೀಲ್ ಸಿಂಗಲ್‌ ಆ?? ಅಂತ ತುಂಬಾ ಜನ ಕೇಳುತ್ತಿದ್ದರು

ಇದೀಗ ಶ್ರೇಯಾಂಕ್ ಪಾಟೀಲ್ "ನಾನು ಇನ್ನೂ ಸಿಂಗಲ್‌, ಯಾರಾದರೂ ಇದ್ದರೆ ನೋಡಿ" ಅಂತ ಹೇಳಿಕೊಂಡಿದ್ದಾರೆ

ಅಭಿಮಾನಿಗಳು ನಾವು ರೆಡಿ ಅಂತ ಕಾಮೆಂಟ್‌ ಮಾಡಿದ್ದಾರೆ

T20 World Cup 2024: ಇಂದೇ ಅಮೇರಿಕಾಗೆ ಹಾರಲಿದೆ ಟೀಂ ಇಂಡಿಯಾ ಫಸ್ಟ್‌ ಬ್ಯಾಚ್‌‌! ದಶಕಗಳ ಕನಸು ನನಸಾಗುತ್ತಾ?