ನಟಿ ಅನಸೂಯ ಭಾರದ್ವಾಜ್ ಒಂದಲ್ಲ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿ ಇರುತ್ತಾರೆ.

ವೆಕೇಷನ್ ಎಂಜಾಯ್ ಮಾಡ್ತಿರುವ ಅನಸೂಯ ಬೋಲ್ಡ್ ಫೋಟೋಗಳು ವೈರಲ್ ಆಗಿದೆ.

ಅನಸೂಯಾ ಶೇರ್ ಮಾಡಿರುವ ಇತ್ತೀಚಿನ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕದ್ದಿದೆ.

ಬಿಕಿನಿಯ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಪತಿ ಹಾಗೂ ಮಕ್ಕಳೊಂದಿಗೆ ವೆಕೇಷನ್ ಗೆ ತೆರಳಿದ ಅನಸೂಯಾ ಬಿಕಿನಿಯಲ್ಲಿ ನೀರಿಗೆ ಇಳಿದಿದ್ದಾರೆ.

ಫ್ಯಾಮಿಲಿ ಟ್ರಿಪ್ ಹೋಗುವ ಅನಸೂಯ ಹಾಟ್ ಅವತಾರ ಗಳಲ್ಲಿ ಕಾಣಿಸಿಕೊಳ್ಳೋತ್ತಾರೆ

ಅನಸೂಯಾ ಸಖತ್ ಹಾಟ್ ಬೇಬಿ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.

ಅನುಸೂಯ ಸಿನಿಮಾಗಳಿಗಿಂತ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿ ಆಗ್ತಿರುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಸೆಲೆಬ್ರಿಟಿ ಅನಸೂಯಾ

ಪುಷ್ಪ 2ರಲ್ಲಿ ಅನಸೂಯಾ ಪಾತ್ರ ಪ್ರಮುಖ ಆಕರ್ಷಣೆಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. 

Cannes 2024ನಲ್ಲಿ ಅದಿತಿಯ ಗಜಗಾಮಿನಿ ನಡಿಗೆ!