ಬನ್ನಿ ಹಾಗಾದ್ರೆ ಈ ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣವೇನು ಅಂತ ತಿಳಿದುಕೊಳ್ಳೋಣ
ವಾಯುಮಾಲಿನ್ಯ ಸಮಸ್ಯೆಯಿಂದ ನಗರದ ಜನರಿಗೆ ಈ ಕಾಯಿಲೆ ಹೆಚ್ಚಾಗಿ ಬರುತ್ತದೆ
ಹಾಗೆ ಇನ್ನೋಬ್ಬರು ಧೂಮಪಾನ ಮಾಡಿದ ಹೊಗೆಯನ್ನು ಸೇವಿಸಿದರು ಈ ಕಾಯಿಲೆ ಬರುತ್ತೆ