ವಿಮಾನದಲ್ಲಿ ರೊಮ್ಯಾನ್ಸ್ ಮಾಡೋಕೆ ತುಂಬಾ ಇಷ್ಟ ಎಂದ ನಟಿ!

ಬೆಡ್​ ರೂಮ್ ಅಲ್ಲ, ರೊಮ್ಯಾನ್ಸ್ ಮಾಡಲು ವಿಮಾನವೇ ಬೇಕು ಎಂದ ಈ ಬಾಲಿವುಡ್​ ನಟಿ.

ನಟಿ ವಿಮಾನದಲ್ಲಿ ಸೆಕ್ಸ್ ಮಾಡೋಕೆ ಇಷ್ಟ ಎನ್ನುವುದನ್ನು ಬಹಿರಂಗವಾಗಿ ರಿವೀಲ್ ಮಾಡಿದ್ದಾರೆ.

ನಟಿ ವಿಮಾನದಲ್ಲಿ ಲಕ್ಷುರಿ ಪ್ರಯಾಣ, ರೊಮ್ಯಾನ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.

ಜಾಕ್ಲಿನ್ ಫರ್ನಾಂಡಿಸ್ ತನಗೆ ವಿಮಾನದಲ್ಲಿ ರೊಮ್ಯಾನ್ಸ್ ಮಾಡೋದು ಇಷ್ಟ ಎಂದು ತಿಳಿಸಿದ್ದಾರೆ.

ಜಾಕ್ಲಿನ್ ಸುಕೇಶ್ ಜೊತೆ ಡೇಟ್ ಮಾಡಿ ಸಮಸ್ಯೆಗೆ ಸಿಲುಕಿದ್ದರು.

ಜಾಕ್ಲಿನ್ ಸುಕೇಶ್ ಪ್ರೈವೆಟ್ ಫೋಟೋಗಳಂತೂ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ಈಗ ನಟಿ ಜಾಕ್ಲಿನ್ ಫರ್ನಾಂಡಿಸ್ ಬಿಟ್ಟರೂ ಸುಕೇಶ್ ಬಿಡುತ್ತಿಲ್ಲ.

ಐಷಾರಾಮಿ ಉಡುಗೊರೆ ಪಡೆದು ಜಾಕ್ಲಿನ್ ಸಾಕಷ್ಟು ಸಮಸ್ಯೆ ಎದುರಿಸುವ ಹಾಗಾಗಿದೆ

ನಟಿ ಸುಕೇಶ್ ನಿಂದ 52 ಲಕ್ಷ ಬೆಲೆಯ ಕುದುರೆ, 9 ಲಕ್ಷ ರೂ ಪರ್ಷಿಯನ್ ಬೆಕ್ಕು ಗಿಫ್ಟ್ ಪಡೆದುಕೊಂಡಿದ್ದಾರೆ.

ರ್ಟ್ ಬ್ಲೌಸ್ ಧರಿಸಿ ಸೀರೆ ಉಡೋಕೆ ಮರೆತರಾ ಭೂಮಿ ಪಡ್ನೇಕರ್!