ಹುಡುಗಿಯರೇ ಫ್ಯಾಶನ್ ಎಂದು ಹೈ ಹೀಲ್ಸ್ ಚಪ್ಪಲಿ ಧರಿಸುವ ಮುನ್ನ ಎಚ್ಚರ!

ಹೈ ಹೀಲ್ಸ್ ಧರಿಸುವುದರಿಂದ ನೀವು ಎತ್ತರ ಮತ್ತು ಹೆಚ್ಚು ಸುಂದರವಾಗಿ ಕಾಣಬಹುದು.

ಹೈ ಹೀಲ್ಸ್, ನಿಮ್ಮ ತೂಕವನ್ನು ಮುಂದಕ್ಕೆ ವರ್ಗಾಯಿಸಿ, ನಿಮ್ಮ ಪಾದಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ.

ಆದ್ದರಿಂದ ನಿಮ್ಮ ಪಾದದ ಆರೋಗ್ಯವನ್ನು ಕಾಪಾಡಲು ಗುಣಮಟ್ಟದ ಪಾದರಕ್ಷೆಗಳನ್ನು ಬಳಸಿ.

ಹೈ ಹೀಲ್ಸ್ ಧರಿಸುವುದರಿಂದ ನಿಮ್ಮ ಪಾದದಲ್ಲಿ ಅಕಿಲ್ಸ್ ಸ್ನಾಯುರಜ್ಜು ಕಡಿಮೆಯಾಗಲು ಕಾರಣವಾಗಬಹುದು

ಹೈ ಹೀಲ್ಸ್ ನಿಮ್ಮ ಪಾದದ ನೋವಿಗೆ ಕಾರಣವಾಗುತ್ತದೆ. ಹಿಮ್ಮಡಿಯ ಹಿಂಭಾಗದಲ್ಲಿ ನೋವು ಉಂಟುಮಾಡುತ್ತದೆ.

ಹೈ ಹೀಲ್ಸ್ ಬೆನ್ನುಮೂಳೆ ಸಮಸ್ಯೆ ಮತ್ತು ಇದರಿಂದ ಬೆನ್ನುನೋವಿಗೆ ಕಾರಣವಾಗಬಹುದು.

ಹೈ ಹೀಲ್ಸ್  ಧರಿಸೋದ್ರಿಂದ ಉಳುಕು, ಮೂಳೆಗಳ ಮೇಲೆ ಒತ್ತಡ ಬೀಳುವ ಸಾಧ್ಯತೆಯನ್ನು ಹೆಚ್ಚಿಸಬಹುದು.

ಈ ಸಂದರ್ಭದಲ್ಲಿ ಮೂಳೆಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ಕ್ರ್ಯಾಕ್ ಆಗುವ ಸಾಧ್ಯತೆ ಇರುತ್ತದೆ.

ನಿಮ್ಮ ಉತ್ತಮ ಗುಣಮಟ್ಟದ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.