ನೀಲಿ ಅಂಗಿಯಲ್ಲಿ ಕಿಕ್ ಎರಿಸ್ತಿರೋ ಬಿಟೌನ್ ಬ್ಯೂಟಿ

ನಟಿ ಮೌನಿ ರಾಯ್ ಸಮ್ಮರ್ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ.

  ಈ ಜಾಲಿ ಟ್ರಿಪ್ ನಲ್ಲಿ ಮೌನಿ ರಾಯ್ ಫಾಲ್ಸ್ ಬಳಿ ಬಿಕಿನಿ ತೊಟ್ಟು ಪೋಸ್ ಕೊಟ್ಟಿದ್ದಾರೆ.  

ನಟಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಮೌನಿ ರಾಯ್ ಫೋಟೋ ಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿವೆ.

ಬಿಕಿನಿಯಲ್ಲಿರುವ ಮೌನಿ ರಾಯ್ ನೋಡಿದ ಪಡ್ಡೆ ಹುಡುಗರಿಗೆ ಎದೆಯಲ್ಲಿ ಚಿಟ್ಟೆ ಬಿಟ್ಟಂತೆ ಆಗ್ತಿದೆ.

ಈ ಫೋಟೋಗಳನ್ನು ಮೌನಿ ರಾಯ್ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ನಟಿ ಫೋಟೋಗಳಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿರೋದನ್ನು ಕಾಣಬಹುದಾಗಿದೆ.

ಈ ಹಾಟ್ ಬಿಕಿನಿಯಲ್ಲಿ ಮೌನಿ ರಾಯ್  ಕೂಲ್ ಆಗಿ ಪೋಸ್ ಕೊಟ್ಟಿದ್ದಾರೆ.

ನಟಿ ಮೌನಿ ರಾಯ್  ಕ್ಯಾಮೆರಾ ಮುಂದೆ ಹಾಟ್ ಪೋಸ್ ಕೊಟ್ಟಿದ್ದಾರೆ. 

ಮತ್ತೊಮ್ಮೆ ಡೀಪ್ ಫೇಕ್ ಗೆ ಗುರಿಯಾದ ರಶ್ಮಿಕಾ!