ದೇವರ ದರ್ಶನಕ್ಕೆ ಬಂದಿದ್ದ ಬಾಲಿವುಡ್ ನಟಿ ಕೆನ್ನೆಗೆ ಕಿಸ್ ಮಾಡಿದ್ದ ಅರ್ಚಕ!

ಪಬ್ಲಿಸಿಟಿ ಹುಚ್ಚು ಅಂತ ಜನ ಹಿಂದೆ ಮುಂದೆ ನೋಡದೆ ಪಾಪ ನಟಿಗೆ ಬೈದಿದ್ರು.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಂದಲ್ಲ ಎರಡೆರಡು ಸಲ ಇಂಥಹ ಟ್ರೋಲ್ ಗೆ ಗುರಿಯಾಗಿದ್ದಾರೆ.

ನಟಿಗೆ ದೇವಾಲಯದ ಅರ್ಚಕರೇ ಕಿಸ್ ಮಾಡಿದ್ದರು. ಇದು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.

ನಟಿ ತನ್ನ ಸೀರಿಯಲ್ ಮಹಾಯಾತ್ರಾ ಚಿತ್ರೀಕರಣಕ್ಕಾಗಿ ಆ ದೇವಸ್ಥಾನಕ್ಕೆ ಹೋಗಿದ್ದರು.

ಶಿಲ್ಪಾ ಶೆಟ್ಟಿಯನ್ನು ಹತ್ತಿರದಿಂದ ನೋಡಿದ ಅರ್ಚಕರು ನಟಿಯ ಕೆನ್ನೆಗೆ ಕಿಸ್ ಮಾಡಿದ್ದರು.

ಇದು ಅಶ್ಲೀಲ ದೃಶ್ಯ ಎಂದು ಬಹಳಷ್ಟು ಜನರು ಈ ಘಟನೆಯನ್ನು ಖಂಡಿಸಿದರು.

ತುಂಬಾ ದೇವಾಲಯಗಳಿಗೆ ಭೇಟಿ ಕೊಡುವ ಅಭ್ಯಾಸ ಶಿಲ್ಪಾ ಶೆಟ್ಟಿಗೆ ಹಿಂದಿನಿಂದಲೂ ಇದೆ.

ಮಂಗಳೂರಿನ ಪ್ರಸಿದ್ಧ ದೇವಸ್ಥಾನಗಳಿಗೆ ಬಂದು ಸೇವೆ ಸಲ್ಲಿಸುತ್ತಲೇ ಇರುತ್ತಾರೆ ಶಿಲ್ಪಾ ಶೆಟ್ಟಿ.

48 ವರ್ಷದ ಈ ಚೆಲುವೆ ಇಂದು ತೆರೆ ಮೇಲೆ ತನ್ನದೇ ಆದ ಛಾಪು ಮೂಡಿಸಿದ್ದಾರೆ. 

ರಜನೀಕಾಂತ್​​ಗೆ ಆ ನಟಿ ಅಂದ್ರೆ ತುಂಬಾ ಪ್ರೀತಿ!