ಈ ರೀತಿ ಮಾಡಿದ್ರೆ ತಿಗಣೆ ನಿಮ್ಮ ಮನೆಯಿಂದ ಎಸ್ಕೇಪ್ ಆಗುತ್ತೆ!

ತಿಗಣೆ ಕಡಿತದಿಂದ ಅಲರ್ಜಿ ಮತ್ತು ಚರ್ಮದ ಆರೋಗ್ಯ ಸಮಸ್ಯೆಗಳಾಗುವ ಸಾಧ್ಯತೆ ಇರುತ್ತದೆ.

ನಮ್ಮ ಮನೆಯಲ್ಲಿ ವಾಸಿಸುವ ಇಬ್ಬರೂ ಸಾಮಾನ್ಯ ಅತಿಥಿಗಳೆಂದರೆ ಅವೇ ಜಿರಳೆ ಮತ್ತು ತಿಗಣೆ.

ಈ ತಿಗಣೆಗಳನ್ನು ತೊಡೆದುಹಾಕುವುದು ಬಹಳ ಕಷ್ಟ. ಇವುಗಳ ಕಡಿತಕ್ಕೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ.

ಅನೈರ್ಮಲ್ಯದ ವಾತಾವರಣದಿಂದ ಮನೆಯಲ್ಲಿ ತಿಗಣೆಗಳ ಬೆಳವಣಿಗೆ ಮತ್ತು ಹರಡುವಿಕೆ ಹೆಚ್ಚಾಗುತ್ತದೆ.

ಕೀಟ ನಿಯಂತ್ರಣ ಸಿಂಪರಣೆಯನ್ನು ತಿಂಗಳಿಗೆ ಎರಡು ಬಾರಿ ಮಾಡಬೇಕು.

ತಿಗಣೆ ಹೆಚ್ಚಿರುವ ಹಾಸಿಗೆ ಮತ್ತು ಉಡುಪುಗಳನ್ನು ಕನಿಷ್ಠ 120 Fನಲ್ಲಿ ಲಾಂಡರ್ ಮಾಡಬೇಕಾಗುತ್ತದೆ.

ಒಂದು ಬಾರಿ ಮನೆಗೆ ತಿಗಣೆ ಸೇರಿಕೊಂಡರೆ ಅವುಗಳನ್ನು ಓಡಿಸುವುದು ಬಹಳ ಕಷ್ಟ.

ತಿಗಣೆ ಮಾನವನ ರಕ್ತವನ್ನು ಕುಡಿದು ಬದುಕುವ ಪುಟ್ಟ ಕೀಟ.

ಕೆಲವು ತೈಲಗಳು ಕೇವಲ ಸುಗಂಧವನ್ನು ಹರಡುವುದು ಮಾತ್ರವಲ್ಲ, ಕೀಟಗಳನ್ನು ಓಡಿಸುವಲ್ಲಿಯೂ ಉತ್ತಮವಾಗಿವೆ.