ಅಂಬರೀಶ್‌ ಹಿಟ್‌ ಮೂವಿಗಳಿವು!

ಅಂಬರೀಶ್‌ ಅವರು ಕನ್ನಡ ಸಿನಿಮಾರಂಗದ ಹಿರಿಯ ಕಲಾವಿದರು

ನೂರಾರು ಕನ್ನಡ ಸಿನಿಮಾ ಮಾಡಿ, ಕನ್ನಡಿಗರ ಮನಗೆದ್ದವರು

29 ಮೇ 1952 ರಂದು ಜನಿಸಿ, 24 ನವೆಂಬರ್ 2018ರಂದು ಮರಣ ಹೊಂದಿದರು

ಬನ್ನಿ,  ಕನ್ನಡ ಸಿನಿಮಾರಂಗದಲ್ಲಿ ಅಂಬರೀಶ್‌ ಅವರು ಕೊಟ್ಟ ಹಿಟ್‌ ಮೂವಿಗಳ ಹೆಸರನ್ನು ತಿಳಿದುಕೊಳ್ಳೋಣ

ಅಂತ

ಮೃಗಾಲಯ

ನಾಗರ ಹಾವು

ಚಕ್ರವ್ಯೂಹ

ಮುಂಜಾನೆಯ ಮಂಜು

ಒಡಹುಟ್ಟಿದವರು

ಕುರುಕ್ಷೇತ್ರ

ಅಂಬಿ ನಿಂಗ್ ವಯಸ್ಸಾಯ್ತೋ

Ambareesh Birthday: ರೆಬೆಲ್ ಸ್ಟಾರ್ ಅಂಬರೀಶ್ ಜನ್ಮ ದಿನಕ್ಕೆ ಫ್ಯಾನ್ಸ್ ರೆಡಿ; ಸಮಾಧಿಗೆ ಸುಮಲತಾರಿಂದ ಬೆಳಿಗ್ಗೇನೆ ಪೂಜೆ..!