ನಭಾ ನಟೇಶ್‌ ತೆಲುಗು ಸಿನಿಮಾರಂಗದ ಭರವಸೆಯ ನಟಿ

ಕನ್ನಡದ ವಜ್ರಕಾಯ ಸಿನಿಮಾದ ಮೂಲಕ ಸಿನಿಜಿರ್ನಿ ಶುರುಮಾಡಿದ್ರು

ನಟಿ ಸಧ್ಯ ಸಿನಿಮಾಗಳಿಗಿಂತ ಫೋಟೋಶೂಟ್‌ನಲ್ಲಿ ಬ್ಯುಸಿ ಇರುತ್ತಾರೆ

ಸಧ್ಯ ನಭಾ ನಟೇಶ್‌ ಅವರು ಕೈಯಲ್ಲಿ ಗುಲಾಬಿ ಹಿಡಿದು ಯಾರಿಗೋ ಕಾಯುತ್ತಿರುವಂತೆ ಪೊಸ್‌ ಕೊಟ್ಟಿದ್ದಾರೆ

Varalaxmi Sarathkumar: ಫಾರಿನ್​ನಲ್ಲಿ ನಡೆಯುತ್ತಾ ಮಾಣಿಕ್ಯ ನಟಿಯ ಮದುವೆ?

ನಟಿ ತೊಟ್ಟ ಡ್ರೆಸ್‌ ಕೂಡ ಹೂವಿನಿಂದ ಮಿಂಚುತ್ತಿದೆ

ಈ ಫೋಟೋಸ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ

ನಟಿಯ ನಗುವಿಗೆ ಒಂದು ಫ್ಯಾನ್‌ ಬೇಸ್‌ ಇದೆ ಅಂದ್ರೆ ತಪ್ಪಾಗಲ್ಲ

ಸಿಂಪಲ್‌ ಮೇಕಪ್‌, ಹೇರ್‌ಸ್ಟೈಲ್‌, ನಟಿಯ ಲುಕ್‌ಗೆ ಗುಡ್‌ ಟಚ್‌ ಕೊಟ್ಟಿದೆ

ಅಪ್ಪಟ ಅಭಿಮಾನಿ ಒಬ್ರು So Cute ಎಂದು ಕಾಮೆಂಟ್ ಮಾಡಿದ್ದಾರೆ

Shah Rukh-Gauri Khan: ಯಾವ ಧರ್ಮ ಫಾಲೋ ಮಾಡ್ತಾರೆ ಶಾರುಖ್ ಪತ್ನಿ? ಮತಾಂತರದ ಬಗ್ಗೆ ಗೌರಿ ಖಾನ್ ಹೇಳಿದ್ದೇನು?