ನಟನೆಗೆ ರಾಧಿಕಾ ಪಂಡಿತ್ ಕಂಬ್ಯಾಕ್ ಯಾವಾಗ?

ಮುಂದಿನ ಸಿನಿಮಾ ಬಗ್ಗೆ ರಾಧಿಕಾ ಪಂಡಿತ್ ಹೇಳಿದ್ದೇನು? 

ರಾಧಿಕಾ ಪಂಡಿತ್ ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ

ನಟಿ ರಾಧಿಕಾ ಇನ್​ಸ್ಟಾಗ್ರಾಮ್​ನಲ್ಲಿ ಆಗಾಗ ಫೋಟೋಗಳನ್ನೂ ಶೇರ್ ಮಾಡ್ತಿರ್ತಾರೆ 

Tamannaah Bhatia: ಪಂಚೆ ಉಟ್ಟು ಬ್ಲೇಜರ್ ಧರಿಸಿದ ತಮನ್ನಾ

ಇದೀಗ ನಟಿ ‘ಆಸ್ಕ್ ಮಿ ಎನಿಥಿಂಗ್’ ಎಂದು ಫ್ಯಾನ್ಸ್‌ಗೆ ಕೇಳಿದ್ರು 

ಅಭಿಮಾನಿಗಳು ತಮ್ಮ ಫೇವರಿಟ್ ನಟಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ರು 

ಆ ಪ್ರಶ್ನೆಗಳ ಪೈಕಿ 'ಮತ್ತೆ ಯಾವಾಗ ಸಿನಿಮಾ ಮಾಡುತ್ತೀರಾ' ಎಂಬ ಪ್ರಶ್ನೆ ಕೂಡ ಇತ್ತು

ಕೊನೆಗೂ ಫ್ಯಾನ್ಸ್ ಪ್ರಶ್ನೆಗೆ ರಾಧಿಕಾ ಪಂಡಿತ್ ಉತ್ತರ ನೀಡಿದ್ದಾರೆ 

ಸರಿಯಾದ ಸಮಯ ಬಂದಾಗ ಸಿನಿಮಾ ಮಾಡೋದಾಗಿ ತಿಳಿಸಿದ್ದಾರೆ

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ

Parvathamma Rajkumar: ಕನಸುಗಾರ್ತಿ ಪಾರ್ವತಮ್ಮ ರಾಜ್‌ಕುಮಾರ್! ಕಾಂದಬರಿ ಪ್ರಿಯೆ, ಅಣ್ಣಾವ್ರ ಮುದ್ದಿನ ಮಡದಿ ಬಗ್ಗೆ ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್