ಕೇವಲ 20 ರೂಪಾಯಿಗೆ ಉಚಿತ ಚಿಕಿತ್ಸೆ ಒದಗಿಸುವ ಮೈಸೂರಿನ ಖಾಸಗಿ ಆಸ್ಪತ್ರೆ!

ಮೈಸೂರಿನ ಜೈನ್‌ ಚಿಕಿತ್ಸಾಲಯವು ರೋಗಿಗಳಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿದೆ.

ಬಡವರಿಗೆ ಉಚಿತ ಚಿಕಿತ್ಸೆಗಳನ್ನು ನೀಡುವ ಮೂಲಕ ಮೈಸೂರಿನ ಜೈನ್‌ ಚಿಕಿತ್ಸಾಲಯ ಸೇವೆ ಒದಗಿಸುತ್ತಿದೆ.

ಕೇವಲ 20 ರೂಪಾಯಿ ಕೌಂಟರ್‌ ಫೀಸ್‌ ನೀಡುವ ಮೂಲಕ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದಾಗಿದೆ.

ತ್ಯಾಗರಾಜ ರಸ್ತೆಯಲ್ಲಿರುವ ಜೈನ್‌ ಚಿಕಿತ್ಸಾಲಯವು ಕಳೆದ 9 ವರ್ಷಗಳಿಂದ ಬಡ ರೋಗಿಗಳ ಸೇವೆಯಲ್ಲಿದೆ.

ಶ್ರೀಸ್ಥಾನಕ್‌ವಾಸಿ ಜೈನ್‌ ಯುವ ಸಂಘಟನೆ (ರಿ.) ಈ ಆಸ್ಪತ್ರೆಯು ನೇತೃತ್ವವನ್ನ ವಹಿಸಿದೆ.

ಈ ಸಂಘಟನೆಯು ಕಳೆದ 9 ವರ್ಷಗಳಿಂದ ಈ ಆಸ್ಪತ್ರೆಯನ್ನ ನಡೆಸುತ್ತಾ ಬಂದಿದೆ.

ಈ ಆಸ್ಪತ್ರೆಯಲ್ಲಿ ಜ್ವರ, ಬಿಪಿ, ಶುಗರ್ ಹಾಗೂ ಚರ್ಮದ ಕಾಯಿಲೆ ಸಂಬಂಧಪಟ್ಟ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಆಸ್ಪತ್ರೆಯು ಬೆಳಗ್ಗೆ 10 - 12 ಗಂಟೆ ಹಾಗೂ ಸಾಯಂಕಾಲ 4 - 6 ಗಂಟೆಯವರೆಗೆ ಆಸ್ಪತ್ರೆ ಸೇವೆ ಒದಗಿಸುತ್ತದೆ.

ಮೈಸೂರಿನ ಜೈನ್‌ ಚಿಕಿತ್ಸಾಲಯವು ರೋಗಿಗಳಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿದೆ.