ಬಿಕಿನಿ ಬೇಬಿಯಾದ ಚೈತ್ರಾ ಆಚಾರ್!

ಸ್ಯಾಂಡಲ್‌ವುಡ್‌ನ ಬೋಲ್ಡ್ ನಟಿ ಇದೀಗ ಬಿಕಿನಿ ಫೋಟೋ ಶೂಟ್ ಮಾಡಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಆಲಿಯಾ ಭಟ್ ಅಂತಲೇ ಕರೆಸಿಕೊಳ್ಳುವ ಚೈತ್ರಾ ಆಚಾರ್ ಸಖತ್ ಬೋಲ್ಡ್.

ನಟಿ ಚೈತ್ರಾ ಆಚಾರ್ ಬಿಕಿನಿ ತೊಟ್ಟು ನೀರಿಗಿಳಿದಿದ್ದಾರೆ.

ನೀರಲ್ಲಿಯೇ ನಟಿ ವಿವಿಧ ರೀತಿಯ ಬೋಲ್ಡ್ ಪೋಸ್ ಕೊಟ್ಟಿದ್ದಾರೆ.

ಈ ಫೋಟೋಗಳು ಬ್ಯಾಕ್ ಆ್ಯಂಡ್ ವೈಟ್ ಥೀಮ್‌ನಲ್ಲಿಯೇ ಶೂಟ್ ಮಾಡಿಸಿದ್ದಾರೆ.

ಚೈತ್ರಾ ಆಚಾರ್ ಸದ್ಯ ತೆಗೆಸಿಕೊಂಡಿರೋ ಫೋಟೋಗಳಲ್ಲಿ ಬಿಕಿನಿ ಪ್ರಮುಖವಾಗಿದೆ.

ಚೈತ್ರಾ ಆಚಾರ್ ಈ ಬಿಕಿನಿ ಫೋಟೋಗಳನ್ನ ಸೋಷಿಯಲ್ ಮೀಡಿಯಾಲ್ಲಿಯೇ ಹಂಚಿಕೊಂಡಿದ್ದಾರೆ.

ಜೊತೆಗೆ ಮೋಹಕತೆ ಮತ್ತು ಮಾದಕತೆಯ ಭಾವಗಳನ್ನೂ ಚೈತ್ರಾ ಇಲ್ಲಿ ವ್ಯಕ್ತಪಡಿಸಿದ್ದಾರೆ.

ಚೈತ್ರಾ ಆಚಾರ್ ಸಿನಿಮಾ ವಿಚಾರಕ್ಕೆ ಬಂದ್ರೆ, ಹ್ಯಾಪಿ ಬರ್ತ್‌ಡೇ ಟು ಮಿ ಚಿತ್ರೀಕರಣ ಮುಗಿಸಿದ್ದಾರೆ.

ಬೋಲ್ಡ್ ಬ್ಯೂಟಿಯಾಗಿ ಮಿಂಚಿದ ಸೌತ್ ನಟಿ