ಯೋಗಿಯಂತೆ ಧ್ಯಾನಕ್ಕೆ ಕುಳಿತ  ಮೋದಿ!

ವಿವೇಕಾನಂದರು ಕುಳಿತಿದ್ದ ಜಾಗದಲ್ಲಿ ಮೋದಿ ಧ್ಯಾನಕ್ಕೆ ಕುಳಿತುಕೊಂಡಿದ್ದಾರೆ

ಯೋಗಿ ಭಂಗಿಯಲ್ಲಿ ಕೇಸರಿ ಬಟ್ಟೆ ಧರಿಸಿ ಧ್ಯಾನಕ್ಕೆ ಕುಳಿತ ಮೋದಿಯ ಫೋಟೋಸ್‌ ವೈರಲ್ ಆಗಿದೆ

2 ತಿಂಗಳ ಚುನಾವಣ ಕಾರ್ಯವನ್ನು ಮುಗಿಸಿ ಈಗ ಕನ್ಯಾಕುಮಾರಿಯಲ್ಲಿ ನೆಲೆಯೂರಿದ್ದಾರೆ

PM Modi: ಆಧ್ಯಾತ್ಮಿಕ ವಿಶ್ರಾಂತಿಗಾಗಿ ಕನ್ಯಾಕುಮಾರಿಗೆ ಬಂದಿಳಿದ ಪ್ರಧಾನಿ ಮೋದಿ; ಮೊದಲಿಗೆ ದೇವಸ್ಥಾನದಲ್ಲಿ ಪೂಜೆ

ವಿವೇಕಾನಂದ ರಾಕ್‌ನಲ್ಲಿ 48 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ

ಪ್ರಧಾನಿ ಮೋದಿ ಜೂನ್ 1 ಅಂದರೆ ನಾಳೆ ಮಧ್ಯಾಹ್ನದವರೆಗೆ ಧ್ಯಾನ ಮಾಡಲಿದ್ದಾರೆ

ವಿಶೇಷ ಅಂದ್ರೆ ಈ ಸ್ಥಳ 1892 ರಲ್ಲಿ ಸ್ವಾಮಿ ವಿವೇಕಾನಂದರು ಮೂರು ದಿನಗಳ ಕಾಲ ಧ್ಯಾನ ಮಾಡಿದ ಸ್ಥಳವಾಗಿದೆ

ಈ ಬಂಡೆಯು ಶ್ರೀಪಾದ ಮಂಟಪವನ್ನು ಹೊಂದಿರುವ ವಿಶೇಷ ಸಭಾಂಗಣವಾಗಿದೆ

ಇಲ್ಲಿ ಪಾರ್ವತಿ ದೇವಿಯು ಶಿವನನ್ನು ಧ್ಯಾನಿಸಿದಳು ಎಂದು ಪುರಾಣ ಹೇಳುತ್ತದೆ