ಅತೀ ಕೋಪ ನೀಡುತ್ತೆ  ಮರಣದ ಶಾಪ!

ಕೋಪ ಮನುಷ್ಯನ ಒಂದು ವೀಕ್‌ನೆಸ್‌ ಅಂತ ಹೇಳಬಹುದು

ಯಾಕಂದ್ರೆ ಇದು ದೇಹಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ

ಬನ್ನಿ ಹಾಗಾದ್ರೆ, ಕೋಪದಿಂದ ದೇಹದಲ್ಲಿ ಯಾವ ಕಾಯಿಲೆ ಹುಟ್ಟುಕೊಳ್ಳುತ್ತೆ ಅಂತ ತಿಳಿದುಕೊಳ್ಳೋಣ

ತಲೆನೋವು ಶುರುವಾಗುತ್ತದೆ

ಹೊಟ್ಟೆ ನೋವಿನಂತಹ ಜೀರ್ಣಕ್ರಿಯೆಯ ತೊಂದರೆಗಳು ಆರಂಭವಾಗುತ್ತದೆ

ಆತಂಕ, ಖಿನ್ನತೆ ಶುರುವಾಗುತ್ತದೆ

ತೀವ್ರ ರಕ್ತದೊತ್ತಡ ಕಾಯಿಲೆ ಬರುತ್ತದೆ

ಎಸ್ಜಿಮಾದಂತಹ ಚರ್ಮದ ಸಮಸ್ಯೆಗಳು ಬರುತ್ತದೆ

ಹೃದಯಾಘಾತ ಎನ್ನುವ ಮಹಾಮಾರಿ ಕಾಯಿಲೆ ನಮ್ಮ ಹೆಗಲೇರಬಹುದು

India's Richest Actress: 776 ಕೋಟಿಯ ಒಡತಿ! ಮದುವೆಯಾಗಿ ಮಗುವಾದ್ರೂ ಸೌಂದರ್ಯಕ್ಕೆ ಕೊರತೆ ಇಲ್ಲ