ಆನ್ ಸ್ಕ್ರೀನ್ ಅಮ್ಮ-ಮಗಳ ಜೋಡಿ

ಸೀತಾ ರಾಮ ಸೀರಿಯಲ್ ನ ಅಮ್ಮ ಮಗಳ ಜೋಡಿ ಫೇಮಸ್

ನಟಿ ವೈಷ್ಣವಿ ಅವರು ತಮ್ಮ ಮಗಳಾಗಿ ನಟಿಸೋ ಸಿಹಿಜೊತೆ ಫೋಟೋಶೂಟ್ ಮಾಡಿದ್ದಾರೆ.

4000 ಕೋಟಿಗಳ ಒಡತಿ, ಧರಿಸೋದೆಲ್ಲ ಡೈಮಂಡ್

ಅವರ ಸಿಂಪಲ್ ಲುಕ್ ಅಭಿಮಾನಿಗಳಿಗೆ ಲೈಕ್ ಆಗಿದೆ.

ಅಮ್ಮ-ಮಗಳ ಜೋಡಿ ಸೀರಿಯಲ್ ಮಾತ್ರವಲ್ಲ ರಿಯಲ್​ನಲ್ಲೂ ಸೂಪರ್.

ನಟಿ ರಸ್ತೆಯಲ್ಲಿ ಗಿಣಿ ಹಸಿರು ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟರು.

ಅಮ್ಮನ ಬೆಡ್​ರೂಮ್​ಗೆ ಇಣುಕಿದ್ದೇಕೆ?

ಇಬ್ಬರೂ ಫನ್ ಮಾಡಿದ್ದು ಹ್ಯಾಪಿಯಾಗಿ ಕಾಣಿಸಿದ್ದಾರೆ.

ಇಬ್ಬರ ನಡುವೆ ಆಫ್​ಲೈನ್​ನಲ್ಲೂ ಒಳ್ಲೆಯ ಬಾಂಡಿಂಗ್ ಇದೆ.