ಬಾಲಿವುಡ್ ಹುಡುಗ ಬೇಡಪ್ಪಾ ಅಂತ ಉದ್ಯಮಿಯನ್ನು ಮದುವೆಯಾದ ನಟಿ

ಸ್ಟಾರ್ ಹೀರೋನ ಮಗಳಾಗಿದ್ದರೂ ಶಾಲಾ ದಿನಗಳಲ್ಲಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡಿದ್ದಾರೆ

ಆ ನಟಿ ಬೇರೆ ಯಾರೂ ಅಲ್ಲ ಬಾಲಿವುಡ್ ಬ್ಯೂಟಿ ಸೋನಂ ಕಪೂರ್.

ಸೋನಂ ಕಪೂರ್ ‘ಸಾವರಿಯಾ’ ಚಿತ್ರದ ಮೂಲಕ ಬಾಲಿವುಡ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು.

ಸೋನಂ ಕಪೂರ್ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಆಗಿ ಜನಪ್ರಿಯರಾದರು.

ಸೋನಂ ನಾನು ಬಾಲಿವುಡ್ ನಟನನ್ನು ಮದುವೆಯಾಗಲ್ಲ ಎಂದು ನಿರ್ಧರಿಸಿದ್ದರು.

ಸೋನಮ್ ಕಪೂರ್ ತನ್ನ ಗೆಳೆಯ ಆನಂದ್ ಅಹುಜಾ ಅವರನ್ನು ಅದ್ಧೂರಿಯಾಗಿ ಮದುವೆಯಾದರು.

ವರದಿಗಳ ಪ್ರಕಾರ ಆನಂದ್ ಅಹುಜಾ ಅವರು ರೂ.4,000 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ.

ಸೋನಂ ಕಪೂರ್ ಅವರ ವೈಯಕ್ತಿಕ ಸಂಪತ್ತು ರೂ.100 ಕೋಟಿಗೂ ಹೆಚ್ಚು.

ಅಂದರೆ ಸೋನಂ ಕುಟುಂಬದ ಆಸ್ತಿ ಮೌಲ್ಯ ರೂ.4,100 ಕೋಟಿಗೂ ಹೆಚ್ಚು.

ಟ್ರೋಲ್ ಗಳಿಂದಲೇ  ಕೆರಿಯರ್ ಕಟ್ಟಿಕೊಂಡೆ!