ಹಡಗಿನಲ್ಲಿ ಫೋಟೋಶೂಟ್‌ ಮಾಡಿದ ಅಮೂಲ್ಯ!

ಅಮೂಲ್ಯ ಕನ್ನಡ ಸಿನಿಮಾರಂಗದ ಫೇಮಸ್‌ ನಟಿ

ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ಜನಮನಗೆದ್ದ ನಟಿ ಇವರು

ನಟಿ ಮದುವೆಯ ಬಳಿಕ ಯಾವ ಸಿನಿಮಾ ಮಾಡಿಲ್ಲ

ಆದ್ರೆ ಅಮೂಲ್ಯ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ನಟಿ ಸಧ್ಯ ಬೋಟಿಂಗ್‌ ಮಾಡ್ತಾ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ

ನಟಿ ತೊಟ್ಟ ಬಿಳಿ ಬಣ್ಣದ ಮಾಡರ್ನ್‌ ಡ್ರೆಸ್‌ ಅಂತೂ ಸೂಪರ್‌ ಎಂದು ಕಾಮೆಂಟ್ ಮಾಡಿದ್ದಾರೆ

ಅಭಿಮಾನಿಗಳು ನಟಿಯ ಫೋಟೋ ಕಂಡು "ವಾವ್‌" ಎಂದಿದ್ದಾರೆ

ನಟಿ ಕೂಲಿಂಗ್‌ ಗ್ಲಾಸ್‌ ಹಾಕಿ ಮಸ್ತ್‌ ಪೊಸ್‌ ಕೊಟ್ಟಿದ್ದಾರೆ

ಸಿಂಪಲ್‌ ಮೇಕಪ್‌, ಕ್ಯೂಟ್‌ ಹೇರ್‌ಸ್ಟೈಲ್‌ನಲ್ಲಿ ನಟಿ ಮಿಂಚಿದ್ದಾರೆ

Amitabh Bachchan: ಬಾಲಿವುಡ್​​ಗೆ ಕಾಲಿಡಲು ರೆಡಿಯಾದ್ರಾ ಅಮಿತಾಬ್ ಬಚ್ಚನ್ ಮೊಮ್ಮಗಳು!? ಬಿಗ್ ಬಿ ಫ್ಯಾಮಿಲಿಯಿಂದು ಮತ್ತೊಬ್ಬರ ಎಂಟ್ರಿ!