ಕಿಚ್ಚನ ಮಗಳ ಟ್ಯಾಟು!  PIKU ಅಂದ್ರೇನು ಗೊತ್ತಾ?

ಕಿಚ್ಚ ಸುದೀಪ ಅವರ ಮುದ್ದಿನ ಮಗಳು ಸಾನ್ವಿ ಸುದೀಪ

ಸೋಶಿಯಲ್‌ ಮೀಡಿಯಾದಲ್ಲಿ ಸಾನ್ವಿ ಆಕ್ಟಿವ್‌‌ ಇರುತ್ತಾರೆ

ಇದೀಗ ಸಾನ್ವಿ ಹಾಕಿಸಿಕೊಂಡಿರುವ ಟ್ಯಾಟು ಫೋಟೋಸ್‌ ಭಾರೀ ವೈರಲ್‌ ಆಗಿದೆ

ಅಭಿಮಾನಿಗಳು PIKU ಅಂದ್ರೇನು ಎಂಬ ಪ್ರಶ್ನೆಯನ್ನು ಕೇಳಲು ಶುರು ಮಾಡಿದ್ದಾರೆ

ಕೆಲವರು ಇದು ತಾಯಿಯ ನಿಕ್‌ ನೇಮ್‌ ಆಗಿರಬೇಕು ಎಂದು ಅಂದಾಜು ಮಾಡಿದ್ದಾರೆ

ಕೆಲ ಅಭಿಮಾನಿಗಳು ' 'ಸಾನ್ವಿ ಇದು ನಿಮ್‌ ನಿಕ್‌ ನೇಮ್‌ '' ಎಂದು ಕಾಮೆಂಟ್ ಮಾಡಿದ್ದಾರೆ

ಅಪ್ಟಟ ಅಭಿಮಾನಿ ಒಬ್ರು  P ಪ್ರಿಯಾ i ನಾನು k ಕಿಚ್ಚ u ನೀನು 🤔.. {ಪ್ರಿಯಾನಾನು ಕಿಚ್ಚ ನೀನು} 😁😁 ಎಂದು ಅಂದಾಜಿಸಿದ್ದಾರೆ

ನಿಜಕ್ಕೂ ಇದರ ಅರ್ಥವೇನು ಎಂಬುವುದನ್ನು ಸಾನ್ವಿ ಅವರೇ ತಿಳಿಸಬೇಕಾಗಿದೆ

Bollywood Star: ಸ್ಟಾರ್ ಕಿಡ್‌ ಆದ್ರೂ ಬಾಲಿವುಡ್‌ನಲ್ಲಿ ಅವಕಾಶವೇ ಇರಲಿಲ್ಲ! ಇದು ನಟನ ಜೀವನದ ಕಥೆ