ನಗುವ ನಯನ ಹಾಡಿಗೆ ಕಿಶನ್-ನಮೃತಾ ರೊಮ್ಯಾನ್ಸ್

ಕಿಶನ್-ನಮೃತಾ ಜೊತೆಯಾಗಿ ಹಲವಾರು ರೀಲ್ಸ್‌ ಮಾಡಿದ್ದಾರೆ

ಆ ಎಲ್ಲಾ ರೀಲ್ಸ್‌ಗಿಂತ ನಗುವ ನಯನ ಹಾಡಿಗೆ ಮಾಡಿದ ರೀಲ್ಸ್‌ ತುಂಬಾ ವೈರಲ್‌ ಆಗಿದೆ

ಕಿಶನ್‌-ನಮೃತಾ ಅಭಿಮಾನಿಗಳು ವಿಡಿಯೋ ಲೈಕ್‌‌ ಮಾಡಿದ್ದಾರೆ

ಅಪ್ಪಟ ಅಭಿಮಾನಿಗಳು "ವಾವ್‌ ನೈಸ್‌" ಎಂದು ಕಾಮೆಂಟ್‌ ಮಾಡಿದ್ದಾರೆ

ಈ ವಿಡಿಯೋ ಚಿತ್ರಿಕರಣವನ್ನು ಮೈಸೂರಿನಲ್ಲಿ ಮಾಡಲಾಗಿದೆ

ವಿಡಿಯೋ ಚಿತ್ರಿಕರಣವಂತೂ ತುಂಬಾ ಅಧ್ಭುತವಾಗಿ ಮೂಡಿಬಂದಿದೆ

ಮೈಸೂರಿನ ಅಭಿಮಾನಿಗಳು ''ನಮ್ಮ ಮೈಸೂರು'' ಎಂದು ಕಾಮೆಂಟ್ ಮಾಡಿದ್ದಾರೆ

ಈ ವಿಡಿಯೋಗೆ 194,892. ಲೈಕ್‌ ಬಂದಿದೆ ಹಾಗೂ ಸಖತ್‌‌ ವೈರಲ್‌ ಆಗಿದೆ

Samantha-Ram Charan: ರಾಮ್ ​ಚರಣ್​ಗೆ ಅವಮಾನ ಮಾಡಿದ್ರಾ ನಟಿ ಸಮಂತಾ!? ಫ್ಯಾನ್ಸ್​ ಫುಲ್​ ಗರಂ