ರಿಷಬ್ ಮಗನ ಮಲಗಿಸಿದ ನಟಿ

ರಿಷಬ್ ಶೆಟ್ಟಿ ಕಾಂತರ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

ಈ ನಡುವೆ ರಿಷಬ್ ಮಗನನ್ನು ನಟಿ ಹೆಗಲ ಮೇಲೆ ಮಲಗಿಸಿದ ಫೋಟೋ ವೈರಲ್‌ ಆಗಿದೆ

ಮಾನ್ಸಿ ಜೋಶಿ ಎಂಬ ಕಿರುತೆರೆ ನಟಿ ರಿಷಬ್ ಮಗನನ್ನು ಮಲಗಿಸಿದ್ದಾರೆ

ಅಭಿಮಾನಿಗಳು ''Nam Shettru Sir Magu''ಎಂದು ಕಾಮೆಂಟ್ ಮಾಡಿದ್ದಾರೆ

ಅದಿಕ್ಕೆ ನಟಿ  you're right ಎಂದು ಕಾಮೆಂಟ್ ಮಾಡಿದ್ದಾರೆ

ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಟ್ರೆಂಡ್‌ ಆಗಿದೆ

ರಣ್ವಿತ್ ಶೆಟ್ಟಿ ಕ್ಯೂಟ್‌ ಫೇಸ್‌ ನೋಡಿ ಅಭಿಮಾನಿಗಳು ಖುಷ್‌ ಆಗಿದ್ದಾರೆ

Raveena Tondon: ನನಗೆ ಹೊಡೆಯಬೇಡಿ! ಮಧ್ಯ ರಾತ್ರಿ ಮುಂಬೈ ರಸ್ತೆಯಲ್ಲಿ KGF ನಟಿ ಮೇಲೆ ಹಲ್ಲೆ