ಶಾರುಖ್ ಜೊತೆಯಲ್ಲಿರುವ ಮ್ಯಾನೇಜರ್ ಪೂಜಾ ದದ್ಲಾನಿ ಸಂಬಳ ಎಷ್ಟು ಗೊತ್ತಾ?

ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಇದೀಗ ಸಖತ್ ಫೇಮಸ್ ಆಗಿದ್ದಾರೆ.

ಕಿಂಗ್ ಖಾನ್ ನೆರಳಿನಂತೆ ಇರುವ ಮ್ಯಾನೇಜರ್ ಪೂಜಾ ಸಂಭಾವನೆ ಕೂಡ ಆಗಾಗ ಏರುತ್ತಲೇ ಇರುತ್ತದೆ.

ಶಾರುಖ್ ಖಾನ್ ಮ್ಯಾನೇಜರ್ ಪೂಜಾ ಬಹು ಮಿಲಿನಿಯರ್  ಅನ್ನು ಮದುವೆಯಾಗಿದ್ದಾರೆ.

ಪೂಜಾ ಕೂಡ ಶಾರುಖ್ ಕುಟುಂಬದ ಸದಸ್ಯರಲ್ಲಿ ಒಬ್ಬರಂತೆ ಇರುತ್ತಾರೆ.

ಶಾರುಖ್ ಜೀವನದಲ್ಲಿ ನಡೆದ ಹಲವು ಕಷ್ಟದ ಸಮಯದಲ್ಲಿ ಪೂಜಾಗೆ ಬೆಂಬಲವಾಗಿ ಕೆಲಸ ಮಾಡಿದ್ರು.

ಪೂಜಾ ಕಳೆದ 12 ವರ್ಷಗಳಿಂದ ಶಾರುಖ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಮಾಹಿತಿ ಪ್ರಕಾರ ಪೂಜಾ ಅವರು ವರ್ಷಕ್ಕೆ 8 ರಿಂದ 9 ಕೋಟಿ ಸಂಬಳ ಪಡೆಯುತ್ತಾರಂತೆ.

ಹಾಗಾಗಿ ಆಕೆಯ ಒಟ್ಟು ಸಂಪತ್ತು ಸುಮಾರು 45 ರಿಂದ 50 ಕೋಟಿ ಇದೆ ಎನ್ನಲಾಗ್ತಿದೆ.

ಶಾರುಖ್ ಕಂಪನಿ ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ವರೆಗೆ ಎಲ್ಲವನ್ನೂ ಪೂಜಾ ಅವರೇ ನೋಡಿಕೊಳ್ತಾರೆ.

ಹಳದಿ ಚಿಟ್ಟೆಯಂತೆ  ಕಂಡ ಕಾಜಲ್