ಕಿಚ್ಚ ಸುದೀಪ್ 'ಕೋಟಿ' ಸಂಭಾವನೆ ಪಡೆದ ಮೊದಲ ಸಿನಿಮಾ ಯಾವುದು ಗೊತ್ತಾ?

ಸ್ಯಾಂಡಲ್‌ವುಡ್‌ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಬಹು ಕೋಟಿಯ ಸಿನಿಮಾನೇ ಆಗಿದೆ.

ಕಿಚ್ಚ ಸುದೀಪ್ ನಿರೂಪಿಸೋ ಬಿಗ್ ಬಾಸ್ ಕೂಡ ಕೋಟಿಗಳ ವೆಚ್ಚದ ಕಾರ್ಯಕ್ರಮವೇ ಆಗಿರುತ್ತದೆ.

ಕೋಟಿ ಚಿತ್ರದ ಪ್ರೀ-ರಿಲೀಸ್ ಇವೆಂಟ್‌ಗೆ ಕಿಚ್ಚ ಸುದೀಪ್ ಗೆಸ್ಟ್ ಆಗಿಯೆ ಬಂದಿದ್ದರು.

ಕಿಚ್ಚ ಸುದೀಪ್ ಸಿನಿಮಾರಂಗದಲ್ಲಿ ಏರಿಳಿತಗಳನ್ನ ನೋಡಿದ್ದಾರೆ. ಸೋಲು ಗೆಲುವು ಕಂಡಿದ್ದಾರೆ.

ಸೂಪರ್ ಹಿಟ್ ಮತ್ತು ಹಿಟ್ ಚಿತ್ರಗಳ ರುಚಿ ಉಂಡಿದ್ದಾರೆ. ಇದೀಗ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ.

ಇವರ ಈ ಚಿತ್ರ ಜೀವನದಲ್ಲಿ ಬಿಗ್ ಬಾಸ್ ಕೂಡ ಮಹತ್ವದ ಹೆಜ್ಜೇನೆ ಆಗಿದೆ.

ಕಿಚ್ಚ ಸುದೀಪ್ ಸಂಭಾವನೆಯ ಲೆಕ್ಕ ಇದೀಗ ಕೋಟಿಗಳಲ್ಲಿಯೇ ಇದೆ.

ಶಶಾಂಕ್ ನಿರ್ದೇಶನದ ಬಚ್ಚನ್ ಚಿತ್ರಕ್ಕೆ ಕಿಚ್ಚ ಒಂದು ಕೋಟಿ ಸಂಭಾವನೆ ಪಡೆದಿದ್ದಾರೆ.

ಕಿಚ್ಚ ಸುದೀಪ್ ಫಸ್ಟ್ ಟೈಮ್ ಒಂದು ಕೋಟಿ ಸಂಭಾವನೆ ಅಂತ ಪಡೆದಿರೋದು ಬಚ್ಚನ್

ಹಸೆಮಣೆ ಏರುವ ಬಗ್ಗೆ ಕೊನೆಗೂ ಗುಡ್ ನ್ಯೂಸ್ ಕೊಟ್ಟ ಡಾಲಿ!