Pooja Hegdeಗೆ ಸಿನಿಮಾ ಆಫರ್‌ಗಳು ಕಡಿಮೆಯಾಯ್ತ!

ಟಾಲಿವುಡ್ ಸ್ಟಾರ್ ಹೀರೋಯಿನ್ ಪೂಜಾ ಹೆಗ್ಡೆ ಮತ್ತೊಮ್ಮೆ ಅತ್ಯಾಕರ್ಷಕ ನೋಟದಿಂದ ಸುದ್ದಿಯಾಗಿದ್ದಾರೆ

ವೈಟ್ ಬಾಡಿಕಾನ್ ಡ್ರೆಸ್ ಧರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಈ ಬಹುಭಾಷಾ ನಟಿ

ಒಕ ಲೈಲಾ ಕೋಸಂ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಈ ಚೆಲುವೆ ಈಗ ದಕ್ಷಿಣ ಮತ್ತು ಉತ್ತರದ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ಸಿನಿಮಾ ಮಾಡಿದ್ದಾರೆ

ಈ ನಟಿ ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಬಾಲಿವುಡ್ ನಲ್ಲಿ ಈ ಚೆಲುವೆಯ ಒಂದೇ ಒಂದು ಚಿತ್ರವೂ ಯಶಸ್ಸು ಕಂಡಿಲ್ಲ

ಸೌತ್ ಬೆಡಗಿ ಪೂಜಾ ಹೆಗ್ಡೆ ಅಭಿಮಾನಿಗಳು ಹಾಟ್ ಪಿಕ್‍ಗಳನ್ನು ವ್ಯಾಪಕವಾಗಿ ಶೇರ್ ಮಾಡುತ್ತಾರೆ

ಪೂಜಾ ಹೆಗ್ಡೆ ಸತತವಾಗಿ ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ

ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಜೊತೆಗಿನ ಚಿತ್ರವೂ ಉತ್ತಮ ಪ್ರದರ್ಶನ ಕಾಣದೆ ಬಾಕ್ಸ್ ಆಫೀಸ್​ನಲ್ಲಿ ಫ್ಲಾಪ್ ಆಯಿತು

ಪೂಜಾ ಹೆಗ್ಡೆ ಬೀಸ್ಟ್ ಸಿನಿಮಾದ ನಂತರ ಫ್ಲಾಪ್ ಮೇಲೆ ಫ್ಲಾಪ್ ಕೊಟ್ಟರು

ಈಗ ನಟಿಗೆ ಅಗತ್ಯವಾಗಿ ಬ್ರೇಕ್ ಸಿನಿಮಾ ಬೇಕಾಗಿದೆ. ಆದರೆ ನಟಿಗೆ ಈಗ ತೆಲುಗಿನಲ್ಲೂ ಅವಕಾಶ ಕಡಿಮೆಯಾಗುತ್ತಿದೆ