ಒಂದು ಮಗುವಿಗೆ ತಾಯಿಯಾದ್ರೂ ಗ್ಲಾಮರ್ ನಲ್ಲಿ ಟಾಪ್ ಕಾಜಲ್

ಕಾಜಲ್ ಹಾಕಿರುವ ಲೇಟೆಸ್ಟ್ ಫೋಟೋಗಳನ್ನು ನೋಡಿ ನೆಟ್ಟಿಗರು ಕ್ರೇಜಿಯಾಗಿದ್ದಾರೆ.

ಕಾಜಲ್ ಬಹುತೇಕ ಎಲ್ಲ ಟಾಪ್ ಹೀರೋಗಳೊಂದಿಗೆ ಆನ್ ಸ್ಕ್ರೀನ್ ರೊಮ್ಯಾನ್ಸ್ ಮಾಡಿದ್ದಾರೆ.

ಕಾಜಲ್ ಅಗರ್ವಾಲ್ ಟಾಲಿವುಡ್‌ನಲ್ಲಿ ಕ್ರೇಜಿ ಹೀರೋಯಿನ್ ಆಗಿದ್ದಾರೆ.

ಕಾಜಲ್ ಬ್ಯೂಟಿ ಹಾಗೂ ನಟನೆಯಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಕಾಜಲ್ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋ ನೋಡಿದ ನೆಟ್ಟಿಗರು ಏನಿದು ಕಾಜಲ್ ಫುಲ್ ಬದಲಾಗಿದ್ದಾರೆ ಎಂದು ಕಮೆಂಟ್ ಮಾಡ್ತಿದ್ದಾರೆ.

ಮದುವೆಯಾಗಿ ಮಗುವಾದ ಬಳಿಕ ಕಾಜಲ್ ಅಗರ್ವಾಲ್ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಕಾಜಲ್ ಗೆಳೆಯ ಗೌತಮ್ ಕಿಚ್ಲು ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ಟಾಲಿವುಡ್ ನಲ್ಲಿ ಅತಿ ಹೆಚ್ಚು ಹಿಟ್ ಸಿನಿಮಾ ನೀಡಿರುವ ನಟಿ ಕಾಜಲ್.

ಹಳದಿ ಚಿಟ್ಟೆಯಂತೆ ಕಂಡ ಕಾಜಲ್